ಅಣ್ಣ ಮತ್ತೆ ಬತ್ತಾವ್ನೆ. ತನ್ನ ಗಟ್ಟಿ ದೇಹದಿಂದ, ರಸ್ತೆಯ ಆಳ ಅಗಲಗಳ ಹಳೆಯ ಅನುಭವಗಳಿಂದ ಕಾರು ಮಾರುಕಟ್ಟೆಯಲ್ಲಿ ಕೆಲವು ದಶಕಗಳ ಕಾಲ ಆಳಿ ಈಗ ಮರೆಗೆ ಸರಿದಿರುವ ಅಂಬಾಸಡರ್ ಕಾರು ಮತ್ತೆ ಹೊಸ ರೂಪದಲ್ಲಿ ಬರಲಿದೆ. ವರ್ಷನ್-2.0 ರಸ್ತೆಗೆ ಇಳಿಯಲು ಸಜ್ಜಾಗಿದೆ. …
Tag:
