Auction: ಹರಾಜಿನಲ್ಲಿ ಹಲವು ತರಹದ ವಸ್ತುಗಳ ಮಾರಾಟ ನಡೆಯುತ್ತದೆ. ನೀವು ಸುಮಾರು ವಸ್ತುಗಳನ್ನು ಹರಾಜಿನಲ್ಲಿ ಸೇಲ್ ಆಗಿರುವುದನ್ನು ನೋಡಿರಬಹುದು, ಕೇಳಿರಬಹುದು. ಆದರೆ ಇಲ್ಲೊಂದು ಕಡೆ ಹರಾಜಿನಲ್ಲಿ ಅಂಡರ್ವೇರ್ ಒಂದು ಸೇಲ್ ಆಗಿದೆ.
America news
-
News
America : ವಿದೇಶಕ್ಕೆ ಹಾರಿ ಜಿರಾಫೆಯ ಲದ್ದಿ ತಂದ ಖತರ್ನಾಕ್ ಮಹಿಳೆ !! ಏರ್ ಪೋರ್ಟಿನಲ್ಲಿ ಸಿಕ್ಕಿಬಿದ್ದು ಕೊಟ್ಲು ನೋಡಿ ಶಾಕಿಂಗ್ ರೀಸನ್ !!
by ವಿದ್ಯಾ ಗೌಡby ವಿದ್ಯಾ ಗೌಡAmerica: ಖತರ್ನಾಕ್ ಮಹಿಳೆಯೋರ್ವಳು ವಿದೇಶಕ್ಕೆ ಹಾರಿ ಜಿರಾಫೆಯ ಲದ್ದಿ ತಂದು ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದು ದಂಡ ಕಟ್ಟಿರುವ ಘಟನೆ ಅಮೆರಿಕದ (America) ಮಿನ್ನಿಯಾಪೊಲಿಸ್ ನಗರದ ಸೇಂಟ್ ಪೌಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಕೂಡಲೇ ಮಹಿಳೆಯನ್ನು ವಶಕ್ಕೆ ಪಡೆದ ಅಧಿಕಾರಿಗಳು …
-
InternationalNews
Chips Challenge: ಚಾಲೆಂಜ್ ಗಾಗಿ ತಿಂದದ್ದು ಮಸಾಲೆ ಹಾಕಿದ ಖಾರದ ಚಿಪ್ಸ್ !! ತಿಂದ ಕೂಡಲೇ ಹಾರಿಯೊಯ್ತು ಹುಡುಗನ ಪ್ರಾಣ !!
by ಕಾವ್ಯ ವಾಣಿby ಕಾವ್ಯ ವಾಣಿಅಮೆರಿಕಾದಲ್ಲಿ ಒನ್ ಚಿಪ್ಸ್ ಚಾಲೆಂಜ್ (Chips Challenge) ನಲ್ಲಿ ಪಾಲ್ಗೊಳ್ಳುವವರು ಖಾರದ ಮೆಣಸಿನಿಂದ ತಯಾರಿಸಿದ ಟೋರ್ಟಿಲ್ಲಾ ಚಿಪ್ಸನ್ನು ಹೆಚ್ಚಾಗಿ ಸೇವನೆ ಮಾಡ್ತಾರೆ.
-
InterestingInternationalNews
Viral News: 50 ರಾಜ್ಯದಲ್ಲಿ 100 ಹುಡುಗಿಯರ ಜೊತೆ ಡೇಟಿಂಗ್ ಮಾಡಿದ ಭೂಪ !! ಆದ್ರೂ ಇವ್ನಿಗೆ ಇನ್ನೂ ‘ಅದು’ ಸಿಕ್ಕಿಲ್ವಂತೆ !!
Viral News:ಈ ಮಹಾಶಯನಿಗೆ 50 ರಾಜ್ಯದಲ್ಲಿ 100 ಮಂದಿ ಯುವತಿಯರ ಜೊತೆಗೆ ಡೇಟ್ ಮಾಡಿದರು ಕೂಡ ಸೂಕ್ತ ಎನಿಸುವ ರಾಜಕುಮಾರಿ ಇನ್ನೂ ಸಿಕ್ಕಿಲ್ಲವಂತೆ.
-
InternationalNews
Lottery: ಬರೋಬ್ಬರಿ 30 ಕೋಟಿ ಲಾಟರಿ ಗೆದ್ದ ಆಸಾಮಿ ಕೊನೆಗೆ ಹೋದದ್ದು ಜೈಲಿಗೆ!! ಅಷ್ಟಕ್ಕೂ ಆದದ್ದೇನು, ಈತ ಮಾಡಿದ ಆ ಒಂದು ತಪ್ಪೇನು?
by ಕಾವ್ಯ ವಾಣಿby ಕಾವ್ಯ ವಾಣಿLottery:ಇಲ್ಲೊಬ್ಬನಿಗೆ ಬಂಪರ್ ಅದೃಷ್ಟ ಒದಗಿಬಂದು ರಾತ್ರೋ ರಾತ್ರಿ ಕೋಟ್ಯಾಧಿಪತಿಯಾಗಿ ಕೊನೆಗೆ ಭಿಕ್ಷಕುನಂತಾಗಿ ಜೈಲು ಸೇರಿದ, ಇಂಟರೆಸ್ಟಿಂಗ್ ಮಾಹಿತಿ ನೀವು ಓದಲೇ ಬೇಕು
-
InterestingInternationalNews
ಇಡೀ ಏರಿಯಾದ ಕರೆಂಟ್ ಕಿತ್ತದ್ದು ಒಂದು ಮೀನು, ಅದಕ್ಕೆ ಸಾಥ್ ನೀಡಿದ್ದು ಒಂದು ಹಕ್ಕಿ – Viral News!
by ಕಾವ್ಯ ವಾಣಿby ಕಾವ್ಯ ವಾಣಿViral news: ಇಲ್ಲೊಂದು ಮೀನು ಇಡೀ ಏರಿಯಾದ ಕರೆಂಟ್ ಅನ್ನು ತೆಗೆದು ಹಾಕಲು ಕಾರಣವಾಗಿದೆಯಂತೆ. ಅದು ಹೇಗೆ ಅಂತೀರಾ ಬನ್ನಿ ನೋಡೋಣ.
-
Interestingಸಾಮಾನ್ಯರಲ್ಲಿ ಅಸಾಮಾನ್ಯರು
Man Shot Dead By Dog: ಬಂದೂಕಿನಿಂದ ಗುಂಡು ಹಾರಿಸಿ ಮಾಲೀಕನನ್ನು ಹತ್ಯೆ ಮಾಡಿದ ನಾಯಿ!
by ಕಾವ್ಯ ವಾಣಿby ಕಾವ್ಯ ವಾಣಿಕೆಲವೊಂದು ಘಟನೆಗಳನ್ನು ಕೇಳುವಾಗ ಅಥವಾ ನೋಡುವಾಗ ಆಶ್ಚರ್ಯ ಅನ್ನಿಸಬಹುದು. ಆದರೆ ನಾವು ಒಪ್ಪಿಕೊಳ್ಳಲೇ ಬೇಕು. ಪ್ರಾಣಿಗಳಲ್ಲಿ ನೀಯತ್ತಿನ ಪ್ರತಿರೂಪ ನಾಯಿ ಎಂದು ಹೇಳುತ್ತಾರೆ. ಮತ್ತು ನಾಯಿಯನ್ನು ನಾವು ಮನೆಯಲ್ಲಿ ಒಬ್ಬ ಸದಸ್ಯ ಇದ್ದಂತೆ ನೋಡಿಕೊಳ್ಳುತ್ತೇವೆ. ಸಾಕಿದ ನಾಯಿ ಯಜಮಾನನ ಪ್ರಾಣ ಉಳಿಸಿದ್ದು …
-
latestNews
ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವಿಟರ್ ಖಾತೆ ಮರುಸ್ಥಾಪನೆ | ಟ್ವಿಟ್ಟರ್ ಬಾಸ್ ಮತ್ತು ವಿಶ್ವದ ನಂಬರ್ 1 ಶ್ರೀಮಂತ ಎಲಾನ್ ಮಸ್ಕ್ ಘೋಷಣೆ
ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟ್ವಿಟರ್ ಖಾತೆ ಮರುಸ್ಥಾಪನೆಗೊಂಡಿದೆ. ಟ್ವಿಟ್ಟರ್ ನ ಹೊಸ ಬಾಸ್ ಎಲಾನ್ ಮಸ್ಕ್ ಈ ಬಗ್ಗೆ ಮೊದಲೇ ಸೂಚನೆ ನೀಡಿದ್ದರು. 2021ರ ಜನವರಿ 6ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಘೋಷಣೆ ವೇಳೆ ಗಲಾಟೆಗೆ …
-
InterestinglatestNews
ಪ್ರಿಯಕರನ ತಲೆ ಕತ್ತರಿಸಿ ಬಕೆಟ್ನಲ್ಲಿಟ್ಟ ಪ್ರಿಯತಮೆ | ಡ್ರಗ್ಸ್ ಸೇವಿಸಿ ಸೆಕ್ಸ್ ಬಳಿಕ ಕೃತ್ಯ
ಯುವತಿಯೊಬ್ಬಳು ಡ್ರಗ್ ಅಮಲಿನಲ್ಲಿ ದೈಹಿಕ ಸಂಪರ್ಕ ಬೆಳೆಸಿ, ಬಳಿಕ ತನ್ನ ಪ್ರಿಯಕರನ ಹತ್ಯೆಗೈದು, ಆತನ ತಲೆ ಕತ್ತರಿಸಿರುವ ಭೀಕರ ಘಟನೆ ಅಮೆರಿಕದ ವಿಸ್ಕಾನ್ಸಿನ್ ಪ್ರದೇಶದಲ್ಲಿ ನಡೆದಿದೆ.ಯುವತಿ ತನ್ನ ಪ್ರಿಯಕಾರನಾದ ಯುವಕನ ಕೊರಳಿಗೆ ಕಬ್ಬಿಣದ ಚೈನ್ ಬಿಗಿದು, ಬಳಿಕ ಆತನ ದೇಹವನ್ನು ತುಂಡು …
-
Interestinglatest
ಜೋಡಿ ಕೊಲೆ ಆರೋಪಿಗೆ ಮಾರಕ ಚುಚ್ಚುಮದ್ದಿನ ಮೂಲಕ ಮರಣದಂಡನೆ | ಈತ ಗೆಳತಿಗೆ ಜಾಮೀನಿಗೆ ಹಣ ಹೊಂದಿಸಲು ದರೋಡೆಗೈದು ಕೊಲೆ ಮಾಡಿದ್ದ
ಅಮೇರಿಕ : ಜೋಡಿ ಕೊಲೆ ಆರೋಪದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದ ವ್ಯಕ್ತಿಯನ್ನು ಓಕ್ಲಹೋಮಾದಲ್ಲಿ ಗುರುವಾರ ಮಾರಕ ಚುಚ್ಚುಮದ್ದಿನ ಮೂಲಕ ಮರಣದಂಡನೆ ನೀಡಲು ನಿರ್ಧರಿಸಲಾಗಿದೆ. ಈ ವರ್ಷ ಅಮೆರಿಕದಲ್ಲಿ ಮರಣದಂಡನೆಗೊಳಗಾದ ಮೊದಲ ಪ್ರಕರಣವಾಗಿರಲಿದೆ. 2001ರಲ್ಲಿ ಆಗ 25 ವರ್ಷ ವಯಸ್ಸಿನ ಡೊನಾಲ್ಡ್ ಗ್ರಾಂಟ್, …
