Crime News: ತನ್ನ ಸಾಕುನಾಯಿಯನ್ನು ವಿಮಾನ ನಿಲ್ದಾಣದ ಶೌಚಾಲಯದ ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿದ ಮಹಿಳೆಯನ್ನು ಅಮೆರಿಕದ ಒರ್ಲ್ಯಾಂಡೋ ಪೊಲೀಸರು ಬಂಧನ ಮಾಡಿದ್ದಾರೆ.
America
-
America: ಇಡೀ ಪ್ರಪಂಚದಲ್ಲಿ ಅಮೇರಿಕಾದಲ್ಲಿ ಇರುವಂತ ಹವಾಮಾನಗಳು ಉಳಿದ ಯಾವುದೇ ದೇಶದಲ್ಲಿ ಇಲ್ಲ. ಇಲ್ಲಿ ವಿಚಿತ್ರವಾದ ಹವಾಮಾನ ವೈಪರಿತ್ಯವನ್ನು(Climate Change) ಈ ದೇಶ ಎದುರಿಸುತ್ತದೆ.
-
News
Missing case: ಅಮೆರಿಕಾದಲ್ಲಿ ಭಾರತ ಮೂಲದ ವಿದ್ಯಾರ್ಥಿನಿ ನಾಪತ್ತೆ ಪ್ರಕರಣ: ಸ್ನೇಹಿತ ಓರ್ವ ಅರೆಸ್ಟ್
by ಕಾವ್ಯ ವಾಣಿby ಕಾವ್ಯ ವಾಣಿMissing case: ಅಮೆರಿಕಾದಲ್ಲಿ ಭಾರತ ಮೂಲದ ಸುದೀಕ್ಷಾ ಕೊನಂಕಿ ಪಿಟ್ಸ್ ಬರ್ಗ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾಕೆ, ಮಾರ್ಚ್ 6ರಿಂದ ನಾಪತ್ತೆಯಾಗಿದ್ದಾಳೆ (Missing case) . ಅಂದು ಸಂಜೆ ಆಕೆ ತನ್ನ ಸ್ನೇಹಿತರ ಜೊತೆಗೆ ಕಡಲತೀರದ ಡೊಮಿನಿಕನ್ ರಿಪಬ್ಲಿಕ್ ಗೆ ಆಗಮಿಸಿದ್ದಳು. ಅಂದು …
-
latest
NASA: ಸುನಿತಾ ವಿಲಿಯಮ್ಸ್ ಗೆ ನಿರಾಸೆ – ಭೂಮಿಗೆ ಕರೆತರುವ ಪ್ರಯತ್ನ ಮತ್ತೆ ವಿಫಲ!!
by ಹೊಸಕನ್ನಡby ಹೊಸಕನ್ನಡNAASA: ಭಾರತ ಮೂಲದ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಕಳೆದ ಹಲವು ತಿಂಗಳುಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿದುಕೊಂಡಿದ್ದಾರೆ. 8 ದಿನಗಳ ಗಗನಯಾನಕ್ಕೆ ಹೋಗಿದ್ದ ಸುನೀತಾ ವಿಲಿಯಮ್ಸ್ ಹಲವು ತಾಂತ್ರಿಕ ಕಾರಣಗಳಿಂದಾಗಿ ಮರಳಿ ಭೂಮಿಗೆ ಬರಲಾಗಿಲ್ಲ. ಕೆಲವು ದಿನಗಳ ಹಿಂದಷ್ಟೇ ನಾಸ …
-
Interesting
America: ಆಗತಾನೆ ಹುಟ್ಟಿದ ಹೆಣ್ಣು ಮಗುವನ್ನು ಕಂಡು ವೈದ್ಯರೆಲ್ಲಾ ಶಾಕ್ – ಹೆದರಿ ಓಡಿದ ನರ್ಸ್ !! ಕಾರಣವೇನು?
America: ಜಗತ್ತಿನಲ್ಲಿ ನಡೆಯುವ ಕೌತುಕಗಳಿಗೆ ಕೊನೆಯಲ್ಲಿದೆ ಅಲ್ಲವೇ? ಪ್ರತಿನಿತ್ಯವೂ ಕೂಡ ಒಂದೊಂದು ವಿಸ್ಮಯಗಳನ್ನು ನಾವು ನೋಡುತ್ತೇವೆ. ಅಂತೆಯೇ ಇದೀಗ ಅಮೇರಿಕಾದಲ್ಲಿ ಆಗ ತಾನೆ ಜನಿಸಿದ ಹೆಣ್ಣು ಮಗುವೊಂದನ್ನು ಕಂಡು ವೈದ್ಯರೆಲ್ಲರೂ ಶಾಕ್ ಆಗಿದ್ದಾರೆ.
-
News
America: ಬರೋಬ್ಬರಿ 7. 5 ಲಕ್ಷಕ್ಕೆ ಸೇಲ್ ಆದ ಅಂಡರ್ವೇರ್!! ಏನಿದರ ವಿಶೇಷತೆ? ಯಾರು ಇದನ್ನು ಉಪಯೋಗಿಸುತ್ತಿದ್ದರು?
America: ವಿಶೇಷ ವ್ಯಕ್ತಿಗಳು ಉಪಯೋಗಿಸಿರುವಂತಹ ಕೆಲವೊಂದು ವಸ್ತುಗಳು ಹರಾಜಿನಲ್ಲಿ ಬಾರಿ ಬೆಲೆಗೆ ಸೇಲ್ ಆಗುವಂಥಹ ಸಂದರ್ಭದಲ್ಲಿ ನಾವು ನೋಡಿದ್ದೇವೆ. ಅಂತೆಯೇ ಇದೀಗ ಅಚ್ಚರಿ ಎಂಬಂತೆ ಅಂಡರ್ವೇರ್ ಒಂದು ಬರಬರಿ 7.5 ಲಕ್ಷಕ್ಕೆ ಹರಾಜಿನಲ್ಲಿ ಸೇಲ್ ಆಗಿದೆ.
-
Elon Musk: ಅಮೆರಿಕದ ಯಾವುದೇ ಫೆಡರಲ್ ಉದ್ಯೋಗಿ ತನ್ನ ಒಂದು ವಾರದ ಕೆಲಸದ ವಿಸ್ತ್ರತ ವರದಿಯನ್ನು ಒಪ್ಪಿಸದಿದ್ದರೆ ಕೆಲಸದಿಂದ ವಜಾ ಮಾಡಲಾಗುವುದು ಎಂದು ಉದ್ಯಮಿ ಎಲಾನ್ ಮಸ್ಕ್ ನೇತೃತ್ವದ ಸರಕಾರಿ ದಕ್ಷತಾ ಇಲಾಖೆ (ಡಿಒಜಿಇ) ಶನಿವಾರ ಎಚ್ಚರಿಕೆ ನೀಡಿದೆ.
-
News
America: ಟ್ರಂಪ್ ಪ್ರಮಾಣ ವಚನಕ್ಕೆ ಮೋದಿಗಿಲ್ಲ ಆಹ್ವಾನ, ಆದ್ರೆ ಈ ಒಬ್ಬರು ಕೇಂದ್ರ ಸಚಿವರಿಗೆ ಬಂತು ಕರೆಯೋಲೆ !!
America: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಭಾರತವನ್ನೂ ಆಹ್ವಾನಿಸಲಾಗಿದೆ.
-
AI Chatbot shocking suggestion: ಅಮೆರಿಕದ ಮಹಿಳೆಯೊಬ್ಬರು ಕೃತಕ ಬುದ್ಧಿಮತ್ತೆ (AI) ಕಂಪನಿಯ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.
-
News
Iran – Israel: ಇರಾನ್’ನಿಂದ ಇಸ್ರೇಲ್ ಮೇಲೆ ಭೀಕರ ಕ್ಷಿಪಣಿ ದಾಳಿ: ಅಪಾಯದ ಅಂಚಿನಲ್ಲಿ ಇಸ್ರೇಲ್ ನಾಗರಿಕರು!
by ಕಾವ್ಯ ವಾಣಿby ಕಾವ್ಯ ವಾಣಿran – Israel: ಇರಾನ್’ನಿಂದ ಇಸ್ರೇಲ್ (Iran – Israel) ಮೇಲೆ ಭೀಕರ ಕ್ಷಿಪಣಿ ದಾಳಿಯಾಗಿದ್ದು, ಇದೀಗ ಇಸ್ರೇಲ್ ನಾಗರಿಕರು ಅಪಾಯದ ಅಂಚಿನಲ್ಲಿದ್ದಾರೆ. ಹೌದು, ಈಗಾಗಲೇ ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿಗಳನ್ನು ಹಾರಿಸಿದೆ ಮತ್ತು ದೇಶದ ಎಲ್ಲಾ ನಾಗರಿಕರು ಬಾಂಬ್ ಶೆಲ್ಟರ್ಗಳಲ್ಲಿದ್ದಾರೆ …
