ದೀಪಾವಳಿ ಹಬ್ಬ ಸನಿಹವಾದಂತೆ ಹಾಲು ಪ್ರಿಯರಿಗೆ ಶಾಕ್ ನೀಡಲು ಅಮುಲ್ ಬ್ರಾಂಡ್ ಮುಂದಾಗಿದೆ. ಕಳೆದೆರಡು ಬಾರಿ ಅಮುಲ್ ಬ್ರ್ಯಾಂಡ್ ಹಾಲು ದರ ಏರಿಕೆ ಮಾಡಿದ ಬೆನ್ನಲ್ಲೇ ಮಗದೊಮ್ಮೆ ದರ ಹೆಚ್ಚಳ ಮಾಡಿ ಜನರಿಗೆ ಬೇಸರ ತರಿಸಿದೆ. ಅಮುಲ್ ಸಂಪೂರ್ಣ ಕೆನೆಭರಿತ ಹಾಲಿನ …
Tag:
