ಹಾವುಗಳು ಅಂದರೆ ಹೆಚ್ಚಿನವರಿಗೆ ಭಯ. ಹಲವಾರು ಬಗೆಗಳ ಹಾವುಗಳಿದ್ದು ಕೆಲವೊಂದು ಹಾವುಗಳು ಕಚ್ಚಿದರೆ ಮನುಷ್ಯ ಜೀವಂತ ಉಳಿಯಲು ಕಷ್ಟಕರ. ಆದರೆ ಇಲ್ಲೊಬ್ಬ ದೊಡ್ಡ ಹಾವಿನೊಂದಿಗೆ ವೀಡಿಯೋ ಮಾಡಿದ್ದಾನೆ. ಇವನ ಗುಂಡಿಗೆಯನ್ನು ಮೆಚ್ಚಲೇ ಬೇಕು. ಹಾವುಗಳ ಹಲವು ಅಪಾಯಕಾರಿ ವಿಡಿಯೋಗಳನ್ನು ನೀವು ನೋಡಿರಬೇಕು. …
Tag:
