ರಾಜಕೀಯದ ಆಟ ಏನೇ ಇರಲಿ, ಇದರಲ್ಲಿ ಹೆಚ್ಚಾಗಿ ದ್ವೇಷ ಕಟ್ಟಿಕೊಳ್ಳುವುದು ಕಾರ್ಯಕರ್ತರು. ಆದರೆ ಅಧಿಕಾರದಲ್ಲಿರುವ ಮಹನೀಯರೆಲ್ಲ ತನ್ನ ವಿರೋಧ ಪಕ್ಷದವರೊಟ್ಟಿಗೆ ಊಟ ಮಾಡುವುದು, ಸಂಭಾಷಣೆ ನಡೆಸುವುದು ಹಾಗೆನೇ ಬಿಗಿದಪ್ಪಿಕೊಂಡು ಸಂತಸ ವ್ಯಕ್ತಪಡಿಸುವುದು ಇವೆಲ್ಲ ಮಾಮೂಲು. ಆದರೆ ಇವೆಲ್ಲವನ್ನೂ ನೋಡಿಯೂ ನೋಡದ ಹಾಗೆ …
Tag:
