Anchor Anushree in Australia: ಕನ್ನಡ ಕಿರುತೆರೆಯಲ್ಲಿ ಅತ್ಯದ್ಭುತವಾಗಿ ನಿರೂಪಣೆ ಮಾಡಿ, ಕನ್ನಡಿಗರ ಮನೆಮಾತಾಗಿರೋ ಅನುಶ್ರೀ(Anushre) ಇದೀಗ ಆಸ್ಟ್ರೇಲಿಯಾಕ್ಕೆ ಹಾರಿದ್ದಾರೆ(Anchor Anushree in Australia). ಆಸ್ಟ್ರೇಲಿಯಾದಲ್ಲಿ ಸುತ್ತಾಡುವ ಫೋಟೋಗಳನ್ನು ಹರಿಬಿಡುತ್ತಿದ್ದಾರೆ. ಮೊನ್ನೆ ಮೊನ್ನೆ ತಾನೆ ಆಸ್ಟ್ರೇಲಿಯಾದ ಬೀಚ್ನಲ್ಲಿ ಸುತ್ತಾಡುತ್ತಾ ಮರಳಲ್ಲಿ ‘ಅಪ್ಪು'(Appu) …
Anchor Anushree
-
Breaking Entertainment News Kannada
Anchor Anushree: ಡಾಗ್ ಫುಡ್ ಅನ್ನು ಪೂರ್ತಿ ಚಪ್ಪರಿಸಿ ತಿಂದ ನಿರೂಪಕಿ ಅನುಶ್ರೀ – ಶೀ ಶೀ ಏನಿದು ಅನುಶ್ರೀ……..?
by ವಿದ್ಯಾ ಗೌಡby ವಿದ್ಯಾ ಗೌಡಖ್ಯಾತ ನಿರೂಪಕಿ ಅನುಶ್ರೀ ಡಾಗ್ ಫುಡ್ ಅನ್ನು ಪೂರ್ತಿ ಚಪ್ಪರಿಸಿ ತಿಂದಿದ್ದಾರಂತೆ. ಹೌದು, ಈ ಬಗ್ಗೆ ಅನುಶ್ರೀಯೇ ಹೇಳಿದ್ದಾರೆ.
-
Entertainment
Anchor Anushree: ಸರಿಗಮಪ ಸೀಸನ್ 19: ಬೆಚ್ಚಿ ಬೀಳಿಸುತ್ತೆ ಚಿಟ್ ಪಟಾಕಿ ಕ್ರೇಜಿ ಗರ್ಲ್ ಅನುಶ್ರೀ ಪಡೀತಾ ಇರೋ ಸಂಭಾವನೆ !
ಅನುಶ್ರೀ ಅವರು ಜೀ ಕನ್ನಡ ವಾಹಿನಿಯಲ್ಲಿ (Zee Kannada TV) ಪ್ರಸಾರವಾದಂತಹ ಸರಿಗಮಪ ಸೀಸನ್ 19 ಕ್ಕೆ (Sarigamapa Season 19) ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿರುವ ಇವರು ಪಡೆದ ಸಂಭಾವನೆ (Remuneration) ಎಷ್ಟು ಅನ್ನುವುದು ನೀವು ಊಹಿಸಲು ಕೂಡಾ ಸಾಧ್ಯವಿಲ್ಲ. ಆ …
-
Breaking Entertainment News KannadaEntertainmentInterestinglatestNewsSocial
ಅತಿ ಶೀಘ್ರದಲ್ಲಿ ವೀಕೆಂಡ್ ವಿತ್ ರಮೇಶ್ !! ಈ ಬಾರಿಯ ಸಾಧಕರ ಲಿಸ್ಟ್ ನಲ್ಲಿ ಯಾರೆಲ್ಲ ಇದ್ದಾರೆ??
ಕನ್ನಡದ ನಂಬರ್ ಒನ್ ಮನರಂಜನಾ ವಾಹಿನಿ ಜೀ ಕನ್ನಡ ಮನರಂಜನೆಯ ಸರಮಾಲೆಯನ್ನೇ ವೀಕ್ಷಕರಿಗೆ ನೀಡುತ್ತಾ ಹದಿಹರೆಯದವರಿಂದ ಹಿಡಿದು ವಯಸ್ಸಾದವರ ರ ವರೆಗೂ ಎಲ್ಲರೂ ನೆಚ್ಚಿಕೊಂಡು ಮೆಚ್ಚಿಕೊಂಡು ನೋಡುವ ಅದ್ದೂರಿ ಕಾರ್ಯಕ್ರಮ ಪ್ರಸಾರ ಮಾಡುತ್ತ ಝೀ ಕನ್ನಡ ವಾಹಿನಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. …
-
EntertainmentlatestNews
ಯಾರು ಕರೆದ್ರೂ ನಿರೂಪಕಿ ಅನುಶ್ರೀ ‘ ಎಲ್ಲಿಗೂ ‘ ‘ ಬರಲ್ಲ ‘ವಂತೆ । ‘ ಅವಳು ಬರಲ್ಲ ಬಿಡೋ.. ಬರೀ ಐ ಲವ್ ಯೂ ಅಂತಾಳೆ ಅಷ್ಟೇ’ ಎಂದ ಕ್ರೇಜಿಸ್ಟಾರ್ ರವಿಚಂದ್ರನ್
ಖ್ಯಾತ ನಿರೂಪಕಿ ಅನುಶ್ರೀ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕರ್ನಾಟಕದ ಮನೆ ಮಗಳು ಅನು ಎಲ್ಲರಿಗೂ ಚಿರಪರಿಚಿತ. ಸುಂದರ ಚೆಲುವೆಯ ಮುದ್ದಾದ ಮಾತು ಕೇಳದೆ ಕನ್ನಡಿಗರು ರಾತ್ರಿ ಮಲಗುವುದೇ ಇಲ್ಲ. ಹಾಗೆ, ಅನುಶ್ರೀ ಎಲ್ಲರಿಗೂ ಅಚ್ಚುಮೆಚ್ಚು. ಸದ್ಯ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ …
-
Breaking Entertainment News KannadaEntertainmentInterestinglatest
ಕೊನೆಗೂ ಈಡೇರಿತು ಕಾಫಿ ನಾಡು ಚಂದುವಿನ ಆಸೆ | ಜೀ ಕನ್ನಡ ವೇದಿಕೆಯಲ್ಲಿ ಶಿವಣ್ಣನ ಭೇಟಿಯಾಗಿ ಹಾಡು ಹೇಳಿದ ಚಂದು
ಸೋಶಿಯಲ್ ಮೀಡಿಯಾ ತೆರೆದ್ರೆ ಸಾಕು ಎಲ್ಲೆಲ್ಲೂ ಇವರದ್ದೇ ಹವಾ.. ಯಾರು ಅಂತ ಗೊತ್ತಾಗಿಲ್ವ. ಅವ್ರೆ ನಮ್ಮ ‘ಹ್ಯಾಪಿ ಬರ್ತ್ ಡೇ’ ಸಿಂಗರ್. ಅದೇ ನಮ್ಮ ಕಾಫಿನಾಡು ಚಂದು. ಹೌದು. ಸದ್ಯ ಎಲ್ಲರ ಮನ ಗೆದ್ದಿರುವ ಕಾಫಿ ನಾಡು ಚಂದು ಎಲ್ಲರ ಬರ್ತ್ …
-
Breaking Entertainment News KannadaInterestinglatest
ನಿರೂಪಕಿ ಅನುಶ್ರೀಗೆ ಸ್ಪೆಷಲ್ ರಿಕ್ವೆಸ್ಟ್ ಮಾಡಿದ ನಮ್ಮ ಫೇಮಸ್ ಕಾಫಿ ನಾಡು ಚಂದು ; ಅಷ್ಟಕ್ಕೂ ಆತನ ಬೇಡಿಕೆ ಏನು ಗೊತ್ತಾ?
ಸೋಶಿಯಲ್ ಮೀಡಿಯಾ ತೆರೆದ್ರೆ ಸಾಕು ಎಲ್ಲೆಲ್ಲೂ ಇವರದ್ದೇ ಹವಾ.. ಯಾರು ಅಂತ ಗೊತ್ತಾಗಿಲ್ವ. ಅವ್ರೆ ನಮ್ಮ ‘ಹ್ಯಾಪಿ ಬರ್ತ್ ಡೇ’ ಸಿಂಗರ್. ಅದೇ ನಮ್ಮ ಕಾಫಿನಾಡು ಚಂದು. ಹೌದು. ಸದ್ಯ ಎಲ್ಲರ ಮನ ಗೆದ್ದಿರುವ ಕಾಫಿ ನಾಡು ಚಂದು ಎಲ್ಲರ ಬರ್ತ್ …
-
EntertainmentlatestNews
ದರ್ಶನ್ ಇಷ್ಟ, ಆದರೆ ಯಶ್ ಬಗ್ಗೆ ಹಿಂಗ್ಯಾಕಂದ್ರು ಸನ್ನಿಲಿಯೋನ್!!!
by Mallikaby Mallikaಬಾಲಿವುಡ್ ನಟಿ, ಮಾಜಿ ನೀಲಿತಾರೆ ಸನ್ನಿಲಿಯೋನ್ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಈಗಾಗಲೇ ಕನ್ನಡದ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಕನ್ನಡ ಸಿನಿ ಪ್ರೇಕ್ಷಕರನ್ನು ರಂಜಿಸಿದ್ದ ಸನ್ನಿ ಲಿಯೋನ್ ಇದೀಗ ಮತ್ತೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ‘ಚಾಂಪಿಯನ್’ ಸಿನಿಮಾ ಮೂಲಕ …
-
EntertainmentlatestNews
ಆ್ಯಂಕರ್ ಅನುಶ್ರೀಗೆ ಸಿಕ್ತು ಶಿವಣ್ಣನಿಂದ ಭರ್ಜರಿ ಗಿಫ್ಟ್! ವೀಡಿಯೋ ವೈರಲ್!!!
by Mallikaby Mallikaಕನ್ನಡ ಕಿರುತೆರೆ ಲೋಕದಲ್ಲಿ ಆ್ಯಂಕರ್ ಅನುಶ್ರೀ ಅವರು ಟಾಪ್ ನಿರೂಪಕಿ ಎಂದರೆ ತಪ್ಪಿಲ್ಲ. ಅನೇಕ ಸಿನಿಮಾ ಕಾರ್ಯಕ್ರಮಗಳನ್ನೂ, ಮಾತ್ರವಲ್ಲದೇ ಕಿರುತೆರೆಯ ಹಲವಾರು ಕಾರ್ಯಕ್ರಮಗಳನ್ನು ಮಾಡುವುದರಲ್ಲಿ ಎತ್ತಿದ ಕೈ ಎಂದೇ ಹೇಳಬಹುದು. ಅಷ್ಟು ಮಾತ್ರವಲ್ಲದೇ, ಎಲ್ಲಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ. ಬಹುಬೇಡಿಕೆಯ ಈ …
-
ದಕ್ಷಿಣ ಕನ್ನಡ
ಮದುವೆಯಾಗಲು ರೆಡಿಯಾದ ಮಾತಿನ ಮಲ್ಲಿ, ನಮ್ಮ ಕುಡ್ಲದ ಪೊಣ್ಣು…ಆ್ಯಂಕರ್ ಅನುಶ್ರೀ | ಹುಡುಗ ಯಾರು ಗೊತ್ತೇ ?
by Mallikaby Mallikaಸ್ಯಾಂಡಲ್ ವುಡ್ ಖ್ಯಾತ ನಿರೂಪಕಿ, ನಟಿ, ಮಾತಿನ ಮಲ್ಲಿ ಅನುಶ್ರೀ ತಮ್ಮ ನಿರೂಪಣೆಯಿಂದಲೇ ಕರ್ನಾಟಕದಾದ್ಯಂತ ಮನೆಮಾತಾಗಿದ್ದಾರೆ. ಹರಳು ಹುರಿದಂತೆ ಮಾತನಾಡುವ ಮಾತಿನ ಮಲ್ಲಿ ಮದುವೆಯಾಗುವ ಆಸೆಯಾಗಿದೆಯಂತೆ. ಹೌದು, ಅನುಶ್ರೀ ಮದುವೆಯಾಗಲು ರೆಡಿಯಾಗಿದ್ದಾರಂತೆ. ತನಗೆ ಮದುವೆಯಾಗುವ ಆಸೆಯಾಗಿದೆ ಎಂದು ಸ್ವತಃ ಅನುಶ್ರೀಯೇ ಹೇಳಿಕೊಂಡಿದ್ದಾರೆ. …
