Air Pollution: ದಿ ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ನಲ್ಲಿ ನಡೆದ ಅಧ್ಯಯನವು, ವಾಯು ಮಾಲಿನ್ಯಕ್ಕೆ, ವಿಶೇಷವಾಗಿ PM2.5 ಮತ್ತು ವಾಹನಗಳಿಂದ ಬರುವ ಹೊಗೆ ಮತ್ತು ಮರಗಳ ಸುಡುವಿಕೆಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಬುದ್ಧಿಮಾಂದ್ಯತೆಯ ಅಪಾಯ ಹೆಚ್ಚಾಗುತ್ತದೆ ಎಂದು ಹೇಳಿದೆ.
Tag:
