ನಿಸ್ವಾರ್ಥ ಪ್ರಾಣಿಗಳು ಕೊಡುತ್ತಲೇ ಹೋಗುತ್ತವೆ. ಮನುಷ್ಯನಿಗೆ ಪಡೆಯುವುದು ಮಾತ್ರ ಗೊತ್ತು. ಹಾಗೆ ಇಲ್ಲೊಂದು ಹಂದಿಮರಿ ವಯಸ್ಕರೊಬ್ಬರ ಜೀವ ಉಳಿಸಿದೆ. ಅಮೆರಿಕಾದ ವೈದ್ಯ ಲೋಕ ಯಶಸ್ವಿಯಾಗಿ ಹಂದಿಯ ಹೃದಯವನ್ನು ರೋಗಿಗೆ ಅಳವಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ವೈದ್ಯಕೀಯ ವಿಜ್ಞಾನದಲ್ಲಿ ಈ ಮೂಲಕ ನೂತನ ಸಾಧನೆ ಮಾಡಲಾಗಿದೆ. …
Tag:
