ಬೆಂಗಳೂರು ನಗರಿಗರನ್ನು ಆಕರ್ಷಿಸುವ ಚಿಕ್ಕಬಳ್ಳಾಪುರದ ನಂದಿ ಬೆಟ್ಟದಂತೆ (Nandi Hills) ಕೋಲಾರ ಜಿಲ್ಲೆಯಲ್ಲೂ ಕಾಶಿ ವಿಶ್ವೇಶ್ವರ ಸಹಿತ ನಂದಿಯ ಬೆಟ್ಟವಿದೆ. ಅದೇ ದಕ್ಷಿಣಕಾಶಿ ಅಂತರಗಂಗೆ ಬೆಟ್ಟ. ವರ್ಷದ 365 ದಿನಗಳು ಬಸವನ ಬಾಯಿಂದ ಬರುವ ನೀರು ಇಲ್ಲಿನ ವಿಶೇಷ. ಬಸವನ ಬಾಯಿಂದ …
Tag:
