ನಿದ್ದೆ ಮನುಷ್ಯನಿಗೆ ಬಹಳ ಮುಖ್ಯವಾದದ್ದು. ನಿದ್ದೆ ಮನೆಯಲ್ಲಿ ಮಾಡಿದರೆನೇ ಚೆನ್ನ. ಆದರೆ ಟ್ರಾವೆಲ್ ಮಾಡುವಾಗ ನಿದ್ದೆ ಬಂದರೆ, ಅದರಲ್ಲೂ, ವಾಹನ ಚಾಲನೆ ಮಾಡುವಾಗ ನಿದ್ದೆ ಬಂದರೆ ಏನು ಮಾಡೋಣ…ಡ್ರೈವ್ ಮಾಡುವಾಗ ಸ್ವಲ್ಪ ತೂಕಡಿಸಿದರೂ ಆಗುವ ಅನಾಹುತ ಅಷ್ಟಿಷ್ಟಲ್ಲ. ಅಷ್ಟು ಮಾತ್ರವಲ್ಲದೇ, ಇತ್ತೀಚಿನ …
Tag:
