Viral News: ಮುಖೇಶ್ ಅಂಬಾನಿಯ ಆಂಟಿಲಿಯಾ ಮನೆಗೆ ಪ್ರವೇಶಿಸಲು ವಿದೇಶಿ ಕಂಟೆಂಟ್ ಕ್ರಿಯೇಟರ್ಸ್ಗಳಿಬ್ಬರು ಪ್ರಯತ್ನಿಸಿದ್ದು, ಈ ಸಂದರ್ಭದಲ್ಲಿ ಅಲ್ಲಿನ ಸೆಕ್ಯೂರಿಟಿ ಗಾರ್ಡ್ಸ್ ಇದು ಮನೆ, ರೆಸ್ಟೋರೆಂಟ್ ಅಲ್ಲ ಎಂದು ನಾಜೂಕಾಗಿ ಹೇಳಿ ಅವರಿಬ್ಬರಿಗೆ ಪ್ರವೇಶವನ್ನು ನಿರಾಕರಣೆ ಮಾಡಿದ್ದಾರೆ. ಇದರ ವೀಡಿಯೋ ಇದೀಗ …
Tag:
Antilia
-
Asaduddin Owaisi: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ಪ್ರಮುಖ ಉದ್ಯಮಿ ಮುಖೇಶ್ ಅಂಬಾನಿ ಅವರ ಮುಂಬೈ ಮೂಲದ ನಿವಾಸ ಆಂಟಿಲಿಯಾವನ್ನು ವಕ್ಫ್ ಮಂಡಳಿಗೆ ಸೇರಿದ ಭೂಮಿಯಲ್ಲಿ ನಿರ್ಮಿಸಲಾಗಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಶನಿವಾರ (ನವೆಂಬರ್ 2) ರಂದು ಹೇಳಿದ್ದಾರೆ.
-
NationalNews
Private House: ವಿಶ್ವದ ಅತಿ ದೊಡ್ಡ ಖಾಸಗಿ ನಿವಾಸ ಅಂಬಾನಿ ಮನೆ ಅಲ್ಲ! ಮತ್ಯಾರದು?
by ಕಾವ್ಯ ವಾಣಿby ಕಾವ್ಯ ವಾಣಿPrivate House: ಆದರೆ ಭಾರತದ ಅತಿದೊಡ್ಡ ಖಾಸಗಿ ನಿವಾಸ ಬೇರೆನೆ ಇದೆಯಂತೆ. ಹೌದು, ಲಕ್ಷ್ಮಿ ವಿಲಾಸ್ ಅರಮನೆ ವಿಶ್ವದ ಅತಿದೊಡ್ಡ ಖಾಸಗಿ ನಿವಾಸವಂತೆ.
-
BusinessInteresting
Antilia: ಅಂಬಾನಿಯ ದುಬಾರಿ ಮನೆಗೆ ಆಂಟಿಲಿಯಾ ಎಂದು ಯಾಕೆ ಹೆಸರಿಟ್ಟಿದ್ದಾರೆ. ಏನಿದರ ಅರ್ಥ?
by ವಿದ್ಯಾ ಗೌಡby ವಿದ್ಯಾ ಗೌಡಆಂಟಿಲಿಯಾವನ್ನು ನೋಡಿಕೊಳ್ಳಲು ಸುಮಾರು 600 ಸಿಬ್ಬಂದಿಗಳಿದ್ದಾರೆ. ಆದರೆ, ಈ ಭವ್ಯ ಬಂಗಲೆಗೆ ಅಂಟಿಲಿಯಾ ಎಂದು ಹೆಸರಿಟ್ಟಿರುವುದು ಯಾಕೆ ಗೊತ್ತಾ?
-
InterestingNationalNews
Mukesh Ambani : ವಿಶ್ವದಲ್ಲೇ ಎರಡನೇ ಅತ್ಯಂತ ಕಾಸ್ಲಿಯೆಸ್ಟ್ ಮುಕೇಶ್ ಅಂಬಾನಿ ಮನೆ!
by Mallikaby MallikaMukesh Ambani: ಆಂಟಿಲಿಯಾ (Antilia) ಮನೆಯನ್ನು ನಿರ್ಮಾಣ ಮಾಡಲು ಸುಮಾರು ಎರಡು ವರ್ಷಗಳು ತೆಗೆದುಕೊಂಡಿತು. ಇದರ ನಿರ್ಮಾಣ 2008 ರಲ್ಲಿ ಪ್ರಾರಂಭವಾಗಿ, 2010 ರಲ್ಲಿ ಪೂರ್ಣಗೊಂಡಿತು.
