ದೇಶದಲ್ಲಿ ಹಿಂದುತ್ವ ವಿಚಾರವಾಗಿ ಈ ಸಿನಿಮಾ ನಟ,-ನಟಿಯರು, ನಿರ್ಮಾಪಕ- ನಿರ್ದೇಶಕರು ಆಗಾಗ ಏನಾದರು ಹೇಳಿಕೆ ನೀಡಿ ಅಥವಾ ಹಿಂದುತ್ವಕ್ಕೆ ವಿರುದ್ಧವಾದ ತತ್ವಗಳೊಂದಿಗೆ ಸಿನಿಮಾ ನಿರ್ಮಿಸಿ ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಿರುತ್ತಾರೆ. ಇದೀಗ ಮತ್ತೊಂದು ಇಂತಹ ಪ್ರಕರಣ ಮುನ್ನಲೆಗೆ ಬಂದಿದ್ದು, ನಿರ್ಮಾಪಕ ಕಮ್ …
Tag:
Apologies
-
ಕಾಲ ಬದಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಹೌದು, ನಿಜ ಎಷ್ಟು ಬದಲಾಗಿದೆ ಎಂದರೆ ಕಳ್ಳರು ಈಗ ದಯಾ ಕರುಣಾಮಯಿಯಾಗುತ್ತಿದ್ದಾರೆ, ಅಲ್ಲದೆ ಪ್ರಾಮಾಣಿಕರಾಗಿದ್ದಾರೆ ಎಂದರೂ ಸುಳ್ಳಾಗದು. ವಿಚಿತ್ರವಾಗಿದೆ ಅಲ್ಲಾ ಕೇಳೋದಕ್ಕೆ. ಆದ್ರೆ ಇದು ನಿಜ ಇಲ್ಲೊಬ್ಬ ಕಳ್ಳ ಲ್ಯಾಪ್ ಟಾಪ್ ಕದ್ದು ಅದರಲ್ಲಿದ್ದ ಮಾಲೀಕನ …
