ಮಂಗಳೂರು (ನ.12): ಜಾರ್ಖಂಡ್ ನ ಸಂಸದ ನಿಶಿಕಾಂತ್ ದುಬೆ ಅವರು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲದೆ ಮಾನವನ ಆರೋಗ್ಯದ ಮೇಲೆ ಅಡಕೆಯ ಹಾನಿಕಾರಕ ಪರಿಣಾಮಗಳನ್ನು ಪಟ್ಟಿ ಮಾಡಿ ತಪ್ಪು ದಾರಿಗೆ ಎಳೆಯುವುದು ಮಾತ್ರವಲ್ಲದೆ, ಅಡಕೆ ರೈತರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಕ್ಯಾಂಪ್ಕೊ …
Tag:
Aracunut
-
ಕಾಣಿಯೂರು : ಕಾಣಿಯೂರಿನ ಅಡಿಕೆ ಅಂಗಡಿಯೊಂದಕ್ಕೆ ಜೀಪು ನುಗ್ಗಿದ ಘಟನೆ ನ.10ರಂದು ನಡೆದಿದೆ. ಕಾಣಿಯೂರಿನಲ್ಲಿನ ಅಡಿಕೆ ಅಂಗಡಿಯೊಂದಕ್ಕೆ ಜೀಪಿನಲ್ಲಿ ಅಡಿಕೆ ಮಾರಾಟ ಮಾಡಲು ತರಲಾಗಿತ್ತು. ಅಡಿಕೆ ಮಾರಾಟ ಮಾಡಿ ಜೀಪನ್ನು ಹಿಂದಕ್ಕೆ ಚಲಾಯಿಸಿದಾಗ ನಿಯಂತ್ರಣ ತಪ್ಪಿ ಅಂಗಡಿ ಶಟರ್ಗೆ ಜೀಪು ಗುದ್ದಿದೆ …
