Arecanut : ಕಳೆದ ವರ್ಷ ಸಾಕಷ್ಟು ಏಳು ಬೀಳು ಕಂಡಿದ್ದ ಅಡಿಕೆ ಬೆಲೆ ಈಗ ಚೇತರಿಸಿಕೊಳ್ಳುತ್ತಿದ್ದು ನಿಧಾನವಾಗಿಯಾದರೂ ಏರಿಕೆಯಾಗುತ್ತಿದೆ. ವಿವಿಧ ರೋಗಬಾಧೆಗಳಿಂದ ಕಂಗೆಟ್ಟಿದ್ದ ರೈತರಿಗೆ ಬೆಲೆ ಕುಸಿತ ನಷ್ಟದ ಭೀತಿಗೆ ಸಿಲುಕಿಸಿತ್ತು. ಆದರೀಗ ಅಡಿಕೆ ಧಾರಣೆ ಚೇತರಿಕೆ ಕಾಣುತ್ತಿದ್ದು ಬೆಳೆಗಾರರು ನಿರಾಳವಾಗಿದ್ದಾರೆ.
Arecanut
-
Arecanut: ಕೆಲವು ದಿನಗಳ ಹಿಂದೆ ಅಡಿಕೆ(Arecanut) ದರದಲ್ಲಿ ಕುಸಿತ ಕಂಡಿತ್ತು, ಆದರೆ ಈಗ ಅಡಿಕೆ ದರ ಚೇತರಿಕೆಯನ್ನು ಕಂಡಿದೆ. ಹೀಗಾಗಿ ಅಡಿಕೆ ಬೆಳೆಗಾರರ ಮುಖದಲ್ಲಿ ಸಂತಸ ಮೂಡಿ ಬಂದಿದೆ.
-
News
Central Government : ವಿಶ್ವಸಂಸ್ಥೆ ವರದಿ ಪ್ರಕಾರ ಅಡಿಕೆ ಕ್ಯಾನ್ಸರ್ ಕಾರಕ ಎಂಬ ವಿಚಾರ – ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ!!
Central Government : ವಿಶ್ವ ಆರೋಗ್ಯ ಸಂಸ್ಥೆಯ ಅಂಗ ಸಂಸ್ಥೆಯೊಂದು ಅಡಿಕೆಯು ಬಾಯಿ ಕ್ಯಾನ್ಸರ್ ಕಾರಕ ಎಂಬ ವರದಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ.
-
News
Arecanut: ಅಡಿಕೆ ಬೆಳೆಗಾರರ ಸಮಸ್ಯೆ ನೀಗಿಸಲು ದೆಹಲಿಗೆ ಹೋದ ಕರಾವಳಿ ಸಂಸದರ ನಿಯೋಗ – ಕೇಂದ್ರ ಕೃಷಿ ಸಚಿವರ ಬಳಿ ಇಟ್ಟ ಬೇಡಿಕೆಗಳೇನು ಗೊತ್ತೇ?
by ಕಾವ್ಯ ವಾಣಿby ಕಾವ್ಯ ವಾಣಿArecanut: ಕೇಂದ್ರ ಕೃಷಿ ಸಚಿವರನ್ನು ಭೇಟಿಯಾದ ಕರಾವಳಿ ಸಂಸದರ ನಿಯೋಗದವರ ಮುಂದೆ ಅಡಿಕೆ (Arecanut) ಬೆಳೆಗಾರರ ನೆರವಿಗೆ ಬರಲು ಕೇಂದ್ರ ಸರಕಾರ ಭದ್ಧವಾಗಿದೆ ಎಂದು ಭರವಸೆ ನೀಡಿದೆ.
-
Arecanut Rate: ವಾಣಿಜ್ಯ ಬೆಳೆಯಾದ ಅಡಿಕೆ ದರಲ್ಲಿ (arecanut rate) ಮತ್ತಷ್ಟು ಚೇತರಿಕೆ ಕಂಡಿದೆ. ನಾಲ್ಕೈದು ದಿನದಿಂದ ಚೇತರಿಕೆ ಕಾಣುತ್ತಿದೆ.
-
News
Arecanut: ಅಡಿಕೆ ಬೆಳೆಗಾರರಿಗೆ ಶಾಕಿಂಗ್ ನ್ಯೂಸ್! ಅಡಿಕೆ ಬೆಳೆ ನಿಯಂತ್ರಣಕ್ಕೆ WHO ಶಿಪಾರಸ್ಸು!
by ಕಾವ್ಯ ವಾಣಿby ಕಾವ್ಯ ವಾಣಿArecanut: ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಕೆಗೆ (Arecanut) ಮತ್ತೆ ಕ್ಯಾನ್ಸರ್ಕಾರಕ ಪಟ್ಟ ದೊರಕಿದೆ. ಅಡಕೆ ಬಳಕೆ ನಿಯಂತ್ರಿಸಿದರೆ ವಿಶ್ವದಲ್ಲಿ ಬಾಯಿ ಕ್ಯಾನ್ಸರ್ ಪ್ರಮಾಣವನ್ನು ಬಹುತೇಕ ತಗ್ಗಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್ ಒ)ಯ ಅಂಗಸಂಸ್ಥೆಯೊಂದು ಇತ್ತೀಚೆಗೆ ವರದಿ ನೀಡಿದೆ.
-
Arecanut: ಕರ್ನಾಟಕದ ಕರಾವಳಿ, ಮಲೆನಾಡು ಭಾಗದಲ್ಲಿ ತುಂತುರು ಮಳೆ, ಮೋಡ ಕವಿದ ವಾತಾವರಣದ ನಡುವೆಯೇ ಅಡಿಕೆ ಕೊಯ್ಲು ನಡೆಯುತ್ತಿದೆ.
-
Areca nut : ಕೊಳೆರೋಗ, ಹಳದಿ ಎಲೆ ರೋಗ, ಎಲೆ ಚುಕ್ಕಿರೋಗಗಳಿಂದ ಕಂಗೆಟ್ಟಿರುವ ಅಡಿಕೆ(Areca nut) ಬೆಳೆಗಾರರಿಗೆ ಈಗ ಚೀನಿ ವೈರಸ್ ಬಂದು ವಕ್ಕರಿಸುತ್ತಿದೆ. ಇದರಿಂದ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಹೌದು, ಇದುವರೆಗೆ ಶಿಲೀಂಧ್ರ, ದುಂಡಾಣು, ಫೈಟೋಪ್ಲಾಸ್ಮ ರೋಗಾಣುಗಳಿಂದಾಗಿ ಅಡಿಕೆಗೆ ರೋಗ …
-
Uses of Arecanut: ಅಡಿಕೆ ಎಷ್ಟು ಮನೆಬಳಕೆಯ ವಸ್ತುವಾಗಿದೆ ಎಂದರೆ ಅದು ಇಲ್ಲದೆ ನಮ್ಮ ಮನೆಯಲ್ಲಿ ಯಾವುದೇ ಶುಭ ಕಾರ್ಯಕ್ರಮಗಳು ನಡೆಯುವುದಿಲ್ಲ.
-
Arecanut : ಪ್ರಮುಖ ವಾಣಿಜ್ಯ ಬೆಲೆ ಅಡಿಕೆಯ ಧಾರಣೆ ಏರಿಕೆಯ ಹಾದಿಯಲ್ಲಿ ಸಾಗುತ್ತಿದ್ದು ಡಬ್ಬಲ್ ಚೋಲ್, ಸಿಂಗಲ್ ಚೋಲ್ ಧಾರಣೆಯು ಕೆ.ಜಿ.ಗೆ 500 ರೂ. ಸನಿಹಕ್ಕೆ ಬಂದಿದೆ.
