ಮನುಷ್ಯನು ಜೀವನದಲ್ಲಿ ತನಗೊಂದು ಸುಂದರವಾದ ಮನೆ ಬೇಕೆಂದು ಕನಸು ಕಾಣುತ್ತಾನೆ. ಅನುಕೂಲಸ್ಥರೇನೊ ಮನೆ ಕಟ್ಟಿಕೊಂಡು ಬದುಕುತ್ತಾರೆ. ಆದರೆ ಯಾವುದೇ ಅನಕೂಲವಿಲ್ಲದ ಜನರು ತಾವು ವಾಸವಿರುವ ಸ್ಥಳವನ್ನೇ ತಮ್ಮ ಮನೆಯೆಂದು ಭಾವಿಸಿ ಅಲ್ಲಿಯೇ ಇರುತ್ತಾರೆ. ಯಾಕೆಂದರೆ ಮನೆ ಕಟ್ಟುವ ಅದೃಷ್ಟ ಎಲ್ಲರಿಗೂ ಒದಗಿ …
Tag:
