AI Classroom: ಇಂಡಿಯಾ ಮೊಬೈಲ್ ಕಾಂಗ್ರೆಸ್ 2025 ಉದ್ಘಾಟನೆಯಂದು ಎಐ ಕ್ಲಾಸ್ರೂಮ್ (AI Classroom) ಫೌಂಡೇಷನ್ ಕೋರ್ಸ್ ಆರಂಭಿಸಿರುವುದಾಗಿ ಜಿಯೋ (Jio) ಘೋಷಿಸಿದೆ.
Artificial Intelligence
-
Top Job List: ಶಿಕ್ಷಣದಿಂದ (Education) ಉದ್ಯೋಗ ಮಾರುಕಟ್ಟೆವರೆಗೆ (Job Field), ಕೃತಕ ಬುದ್ಧಿಮತ್ತೆ (AI) ಮತ್ತು ಡಿಜಿಟಲೀಕರಣಗೊಳ್ಳುತ್ತಿರುವ ಈ ಯುಗದಲ್ಲಿ, ಭವಿಷ್ಯದ ಉದ್ಯೋಗ ಮಾರುಕಟ್ಟೆಯಲ್ಲಿ ಯಶಸ್ವಿಯಾಗಲು ಇಂದಿನಿಂದಲೇ ಸಿದ್ಧತೆಯ ಅಗತ್ಯವಿದೆ.
-
AI: 13 ವರ್ಷಕ್ಕಿಂತ ಕಿರಿಯರ ಬಳಕೆಗೆ ಅನುಮತಿಸದ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂ ಇದೀಗ ಹದಿಹರೆಯದವರು ನಕಲಿ ವಯಸ್ಸು ದಾಖಲಿಸಿ ವಯಸ್ಕರ ಖಾತೆಯನ್ನು ಹೊಂದುವುದನ್ನು ಪತ್ತೆ ಮಾಡಲು ಕೃತಕ ಬುದ್ಧಿಮತ್ತೆಯನ್ನು ಬಳಸಲು ಸಿದ್ಧತೆ ನಡೆಸಿದೆ.
-
Viral Video: ಸಾಮಾಜಿಕ ಜಾಲತಾಣದಲ್ಲಿ ಯುವತಿಯೋರ್ವಳು ಮರದ ಜೊತೆಗೆ ಡೇಟ್ ಮಾಡುವುದು, ಪ್ರೀತಿಯಿಂದ ಮಾತಾಡುವುದು ಕಂಡು ಬರುವ ವೀಡಿಯೋವೊಂದು ಭಾರೀ ವೈರಲ್ ಆಗುತ್ತಿದೆ.
-
Interesting
Death Prediction: ಈ ಡೆತ್ ಕ್ಯಾಲ್ಕುಲೇಟರ್ ನಿಮ್ಮ ಸಾಯುವ ದಿನಾಂಕ ಮತ್ತು ಸಮಯವನ್ನು ಹೇಳುತ್ತೆ
by Mallikaby MallikaDeath Prediction: ಡೆನ್ಮಾರ್ಕ್ನ ತಾಂತ್ರಿಕ ವಿಶ್ವವಿದ್ಯಾಲಯವು ಕೃತಕ ಬುದ್ಧಿಮತ್ತೆಯ ಆಧಾರದ ಮೇಲೆ ‘ಡೆತ್ ಕ್ಯಾಲ್ಕುಲೇಟರ್’ ಅನ್ನು ಸಿದ್ಧಪಡಿಸಿದೆ.
-
EducationNewsTechnology
AI Technology: ಸರ್ಕಾರಿ ಶಾಲಾ ಮಕ್ಕಳಿಗೆ ಭರ್ಜರಿ ಸಿಹಿ ಸುದ್ದಿ- ಸರ್ಕಾರದಿಂದ ಹೊಸ ಸೌಲಭ್ಯ ಘೋಷಣೆ!
AI Technology: ವಿದ್ಯಾರ್ಥಿಗಳಿಗೆ(Students)ಪಠ್ಯ ವಿಷಯಗಳನ್ನು ಸುಲಭವಾಗಿ ಸರಳ ರೀತಿಯಲ್ಲಿ ಪರಿಣಾಮಕಾರಿಯಾಗಿ ಅರ್ಥೈಸಲು ಸರ್ಕಾರಿ ಶಾಲೆಗಳಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ(AI Technology)ಅಳವಡಿಕೆಗೆ ಶಿಕ್ಷಣ ಇಲಾಖೆ ಯೋಜನೆ ಹಾಕಿಕೊಂಡಿದೆ. ಮೈಕ್ರೋಸಾಫ್ಟ್(Microsoft)ರೂಪಿಸಿದ ‘ಶಿಕ್ಷಾ ಕೋಪೈಲಟ್’ ಎಂಬ ತಂತ್ರಾಂಶದ ಮುಖಾಂತರ ಶಿಕ್ಷಕರು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ಪಾಠವನ್ನು ಅರ್ಥ …
-
Technology
AI Technology: ಅಡುಗೆ ಮಾಡಿ ಹಾಕಲು ಬಂದಿದೆ ಅಡ್ವಾನ್ಸ್ಡ್ ಮಶೀನ್, ಹೆಂಡ್ತಿರೇ ನಿಮಗೆ ಇನ್ನು ಕಷ್ಟ ಉಂಟು !!!
ಮಾನವನ ಕೆಲಸಕಾರ್ಯವನ್ನು ಸುಲಭಗೊಳಿಸಲು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ( ಎ.ಐ) ಯಂತ್ರಗಳನ್ನು(AI Technology ) ರೂಪಿಸಲಾಗಿದೆ.
-
InterestingTechnology
Artificial Intelligence: ಹೆಂಡ್ತಿ ಇಲ್ಲವೆಂದು ಕೊರಗಿದ 63ರ ವೃಧ್ಧ, ಕೃತಕ ಹುಡುಗಿಯನ್ನೇ ಮದುವೆಯಾದ!
by ಹೊಸಕನ್ನಡby ಹೊಸಕನ್ನಡಅಮೆರಿಕದಲ್ಲಿ (USA) ವಾಸವಾಗಿರುವ 63 ವರ್ಷದ ಪೀಟರ್ ಹೆಸರಿನ ವ್ಯಕ್ತಿಯೊಬ್ಬ 23 ವರ್ಷದ ಕೃತಕ ಹುಡುಗಿಯನ್ನ ಪ್ರೀತಿಸಿ ಮದುವೆಯಾಗಿದ್ದಾನೆ.
-
NewsTechnology
Artificial Intelligence : AI ತಂತ್ರಜ್ಞಾನದಿಂದ ಗತಕಾಲದ ಫೋಟೋಗಳ ಸೃಷ್ಟಿ! ನೆಹರೂ, ಗಾಂಧಿ ಸೇರಿ ಹಲವು ವಿದೇಶಿಗರು ಕ್ಲಿಕ್ಕಿಸಿದ ಸೆಲ್ಫಿಗಳೀಗ ವೈರಲ್!
by Mallikaby Mallikaಇದೀಗ AI ತಂತ್ರಜ್ಞಾನ ಬಳಸಿ ಮಹಾತ್ಮಾ ಗಾಂಧಿ, ಡಾ.ಬಿಆರ್ ಅಂಬೇಡ್ಕರ್, ಮದರ್ ತೆರೆಸಾ ಸೇರಿದಂತೆ ಹಲವು ದಿಗ್ಗಜರ ಸೆಲ್ಫಿ ಫೋಟೋ ಸೃಷ್ಟಿಸಲಾಗಿದೆ.
-
latestNationalNewsಕೃಷಿ
Farmers: ರೈತರಿಗೆ ಉಪಯೋಗ ಈ ChatGPT; ಜನಸ್ನೇಹಿ ಆಪ್ ಬಗ್ಗೆ ಇಲ್ಲಿದೆ ಕಂಪ್ಲೀಟ್ ವಿವರ!
by ವಿದ್ಯಾ ಗೌಡby ವಿದ್ಯಾ ಗೌಡFarmers: ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಚಾಟ್ಜಿಪಿಟಿ (ChatGPT)ಡೇಟಾ ಜೊತೆಗೆ ಸಂಯೋಜಿಸಲು ವಾಟ್ಸಾಪ್(WhatsApp) ಚಾಟ್ಬಾಕ್ಸ್ ಅನ್ನು ಅಭಿವೃದ್ಧಿಪಡಿಸಲು ಚಿಂತನೆ ನಡೆಸಿದೆ. ಇದು ರೈತರಿಗೆ ಸಹಕಾರಿಯಾಗಲಿದ್ದು, ರೈತರಿಗೆ ಸರ್ಕಾರದ ಪ್ರಮುಖ ಯೋಜನೆಗಳನ್ನು ಸುಲಭವಾಗಿ ಪ್ರವೇಶಿಸಲು ಸಹಾಯ ಮಾಡುತ್ತದೆ. ರೈತರ(Farmers) …
