Puttur: ವಿಶ್ವಹಿಂದೂ ಪರಿಷತ್ನ ನೂತನ ಜಿಲ್ಲಾ ಕಾರ್ಯಾಲಯದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಅರುಣ್ ಪುತ್ತಿಲ ಆಗಮಿಸಿದ್ದು, ಇದಕ್ಕೆ ಕೆಲವು ಹಿಂದೂ ಸಂಘಟನೆಯ ಕೆಲ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಂತರ ಎರಡು ತಂಡಗಳ ನಡುವೆ ಮಾತಿನ ಚಕಮಕಿ ನಡೆದಿದೆ.
Tag:
Arun Puttila
-
Puttur: ಸಂತ್ರಸ್ತ ಮಹಿಳೆ ಇದೀಗ ಮಾನವ ಹಕ್ಕುಗಳ ಆಯೋಗಕ್ಕೆ ಪುತ್ತಿಲ ಹಾಗೂ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಿರುವ ಕುರಿತು ವರದಿಯಾಗಿದೆ.
-
Karnataka State Politics Updates
Puttur Politic: ಅರುಣ್ ಪುತ್ತಿಲ ‘ ಶೋ ಮ್ಯಾನ್ ‘, ಬಿಜೆಪಿಗೆ ಎಂದಾದರೂ ಮತ ನೀಡಿದ್ದಾರಾ? – ಡಾ. ಪ್ರಸಾದ್ ಭಂಡಾರಿ ಹಿಗ್ಗಾಮುಗ್ಗ ತರಾಟೆ, ಏಕಾಂಗಿಯಾಗುತ್ತಿರುವ ಪುತ್ತಿಲ ?!!
ಅರುಣ್ ಕುಮಾರ್ ಪುತ್ತಿಲ ‘ ಓರ್ವ ಶೋ ಮ್ಯಾನ್ ‘, ನಿಮ್ಮದು ಯಾವ ರೀತಿಯ ಹಿಂದುತ್ವ ಎನ್ನುವ ಪ್ರಶ್ನೆ ಅರುಣ್ ಕುಮಾರ್ ಪುತ್ತಿಲ ಅವರ ಮೇಲೆ ಬಂದಿದೆ.
