ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶನಿವಾರ ಗುಜರಾತ್ನ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಿಗೆ ‘ಒಳಗಿನಿಂದ ಆಪ್ಗಾಗಿ ಕೆಲಸ ಮಾಡಿ’ ಎಂದು ಹೇಳಿದ್ದಾರೆ. ಬಿಜೆಪಿಯಿಂದ ಹಣ ಪಡೆದುಕೊಳ್ಳಿ, ಆದರೆ, ನಮಗಾಗಿ ಒಳಗಿನಿಂದ ಕೆಲಸಮಾಡಿ ಎಂದಿದ್ದಾರೆ ಆಮ್ ಆದ್ಮಿ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ …
Tag:
