NEET Scam: ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ (NTA) ನಡೆಸಿದ್ದ ನೀಟ್ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಒತ್ತಾಯಿಸಿದ್ದಾರೆ.
Ashok gehlot
-
Karnataka State Politics UpdateslatestNews
Congress Guarantee Scheme: ಮಹಿಳೆಯರಿಗೆ ಮತ್ತೊಂದು ಲಾಟ್ರಿ- ‘ಗೃಹಲಕ್ಷ್ಮೀ’ ಜೊತೆಗೆ 500ರೂ ಗೆ LPG ಸಿಲಿಂಡರ್, ಯಜಮಾನಿಗೆ 10,000 ಹಣ – ಕಾಂಗ್ರೆಸ್ ನಿಂದ ಅಚ್ಚರಿಯ ಘೋಷಣೆ!!
Congress Guarantee Scheme: ಕರ್ನಾಟಕದಲ್ಲಿ ಕಾಂಗ್ರೆಸ್ ಪಂಚ ಗ್ಯಾರಂಟಿ ಸೂತ್ರದ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಇದೀಗ ಕರ್ನಾಟಕ ಮಾದರಿಯಲ್ಲೇ ರಾಜಸ್ಥಾನದಲ್ಲೂ ಕೂಡ ‘ಗೃಹಲಕ್ಷ್ಮಿ’ ಗ್ಯಾರಂಟಿ ಯೋಜನೆಯನ್ನು ಕಾಂಗ್ರೆಸ್ ಪ್ರಕಟಿಸಿದೆ. ಕರ್ನಾಟಕದಲ್ಲಿ ಮನೆ ಯಜಮಾನಿಯರಿಗೆ ಗೃಹಿಣಿಯರಿಗೆ ಮಾಸಿಕ ₹2000 ನೀಡುವಂತೆ ರಾಜಸ್ಥಾನದಲ್ಲಿ …
-
NationalNews
Free Health Insurance: ರಾಜ್ಯದ ಜನರಿಗೆ 25 ಲಕ್ಷ ಮೊತ್ತದ ಉಚಿತ ಆರೋಗ್ಯ ವಿಮೆ ; ಬಿಗ್ ಘೋಷಣೆ ಮಾಡಿದ ಆ ಸರ್ಕಾರ !
by ವಿದ್ಯಾ ಗೌಡby ವಿದ್ಯಾ ಗೌಡರಾಜಸ್ಥಾನ (Rajastan) ಸರ್ಕಾರವು ರಾಜ್ಯದ ಜನರಿಗೆ 25 ಲಕ್ಷ ಮೊತ್ತದ ಉಚಿತ ಆರೋಗ್ಯ ವಿಮೆ (Free Health Insurance) ಘೋಷಿಸಿದೆ.
-
latestNationalNews
MobilePhone: ಯಾರಿಗುಂಟು ಯಾರಿಗಿಲ್ಲ ಬಿಗ್ ಆಫರ್, ಸರ್ಕಾರದಿಂದ ಮಹಿಳೆಯರಿಗೆ ಸ್ಮಾರ್ಟ್ಫೋನ್ ಕೊಳ್ಳಲು ಖಾತೆಗೆ ಹಣ ಜಮೆ
by ಕಾವ್ಯ ವಾಣಿby ಕಾವ್ಯ ವಾಣಿFree Mobile phone scheme: ರಾಜಸ್ಥಾನದಲ್ಲಿ ಮಹಿಳೆಯರ ಸಬಲೀಕರಣಗೊಳಿಸುವ ಉದ್ದೇಶದಿಂದ ಸ್ಮಾರ್ಟ್ಫೋನ್ಗಳನ್ನು ಒದಗಿಸಲಾಗುತ್ತಿದೆ
-
NationalNews
Ujjwala yojana: ಕೇವಲ 500 ರೂಪಾಯಿಗೆ LPG ಅಡುಗೆ ಸಿಲಿಂಡರ್, ಉಜ್ವಲಾ ಯೋಜನೆಯ ಜತೆ ಜಾರಿಗೆ ತಂದ ಕಾಂಗ್ರೆಸ್ ಸರ್ಕಾರ
by ಹೊಸಕನ್ನಡby ಹೊಸಕನ್ನಡಉಜ್ವಲ ಯೋಜನೆಯ(Ujjwala yojana) ಫಲಾನುಭವಿಗಳಿಗೆ ಹಾಗೂ ಬಿಪಿಎಲ್ ಕುಟುಂಬಗಳಿಗೆ ಇನ್ಮುಂದೆ 500 ರೂ.ಗೆ ಎಲ್ಪಿಜಿ ಸಿಲಿಂಡರ್ ನೀಡೋ ಪ್ಲ್ಯಾನ್ ಮಾಡಿದೆ ಸರ್ಕಾರ
-
InterestingSocial
Sikar : ಇಲ್ಲಿ ಆಸ್ಪತ್ರೆಗಳಿಗೆ ಬೀಗ ಜಡಿದು ಪಾನಿಪುರಿ, ಟೀ ಮಾರುತ್ತಿದ್ದಾರೆ ವೈದ್ಯರು! ಕಾರಣ ಕೇಳಿದ್ರೆ ಶಾಕ್ ನೀವೇ ಆಗ್ತೀರಾ!
by ಹೊಸಕನ್ನಡby ಹೊಸಕನ್ನಡರಾಜಸ್ಥಾನದ(Rajasthan) ಸಿಕರ್(Sikar) ಜಿಲ್ಲೆಯ ಮಹಿಳಾ ವೈದ್ಯರೊಬ್ಬರು ಆಸ್ಪತ್ರೆಗೆ ಬೀಗ ಜಡಿದು ಪಾನಿಪುರಿ ಗಾಡಿಯನ್ನು ರಸ್ತೆಗಿಳಿಸಿದ್ದಾರೆ. ಅಲ್ಲದೆ ವೈದ್ಯರ ಜೊತೆ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಯೂ ಪಾನಿಪುರಿ ಗಾಡಿಯ ಪಕ್ಕದಲ್ಲಿಯೇ ಟೀ ಅಂಗಡಿ ಹಾಕಿಕೊಂಡು ಟೀ ಮಾರುತ್ತಿದ್ದಾರೆ.
-
latestNews
Gas Cylinder Price: 2023 ಏಪ್ರಿಲ್ 1ರಿಂದ ಗ್ಯಾಸ್ ಸಿಲಿಂಡರ್ಗೆ 500 ರೂ | ಪ್ರತಿ ಕುಟುಂಬಕ್ಕೆ ವರ್ಷಕ್ಕೆ 12 ಸಿಲಿಂಡರ್
by Mallikaby Mallikaಗ್ಯಾಸ್ ವಿತರಣಾ ಮತ್ತು ದರದಲ್ಲಿ ಇಲ್ಲೊಂದು ಸರಕಾರ ಅಲ್ಲಿನ ಜನತೆಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಹೌದು, ಮುಂದಿನ ವರ್ಷ ಏಪ್ರಿಲ್ 1ರ ನಂತರ ಬಿಪಿಎಲ್ (BPL) ಕುಟುಂಬಗಳಿಗೆ ತಲಾ 500 ರೂಪಾಯಿಯಂತೆ ವರ್ಷದಲ್ಲಿ 12 ಗ್ಯಾಸ್ ಸಿಲಿಂಡರ್ (gas cylinder) …
-
ರಾಜಕೀಯ ವಿಷಯದಲ್ಲಿ ಏನೇ ನಡೆದರೂ ವಿರೋಧ ಪಕ್ಷದ ಕಡೆಗೆ ಬೆರಳು ಮಾಡಿ ತೋರಿಸುವುದು ಇದೇನು ಹೊಸದಲ್ಲ ಹಾಗೆಯೇ ಗುಜರಾತ್ನಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ಕಾಂಗ್ರೆಸ್ ರ್ಯಾಲಿಗೆ ದಾರಿ ತಪ್ಪಿದ ಗೂಳಿಯೊಂದು …
