Bengaluru: ಕೆಲವು ದಿನಗಳ ಹಿಂದೆ ತನ್ನ ಪತ್ನಿಯನ್ನು ಕಳೆದುಕೊಂಡ 85 ವರ್ಷದ ಮಂಚಳ್ಳಿ ಗ್ರಾಮದ ನಿವಾಸಿ ಬಿ.ಕೆ. ಪೊನ್ನಪ್ಪ ಎಂಬುವವರು ಮಾನಸಿಕ ಸ್ಥಿಮತೆಯನ್ನು ಕಳೆದುಕೋಡು ಟಿ. ಶೆಟ್ಟಿಗೇರಿ, ಶ್ರೀಮಂಗಲ ಬೀದಿಯಲ್ಲಿ ಓಡಾಡುತ್ತಿದ್ದುದನ್ನು ಗಮನಿಸಿದ ಸಮಾಜ ಸೇವಕರಾದ ಎಂ.ಟಿ. ಕಾರ್ಯಪ್ಪ ಹಾಗೂ ಸಂಗಡಿಗರು …
Tag:
