ಅತಿಯಾದರೆ ಅಮೃತವು ವಿಷ ಅನ್ನೋದು ನಮಗೆಲ್ಲ ಗೊತ್ತಿರುವ ವಿಚಾರ. ಹೌದು ಮುಖ್ಯವಾಗಿ ಇಲ್ಲಿ ಅಶ್ವಗಂಧ ಸೇವನೆ ಬಗ್ಗೆ ತಿಳಿಸಲಾಗಿದೆ. ಪುರುಷರು ಅಶ್ವಗಂಧವನ್ನು ಅತಿಯಾಗಿ ಸೇವಿಸಿದರೆ ಹಲವಾರು ತೊಂದರೆಗಳು ಉಲ್ಬಣಗೊಳ್ಳಬಹುದು. ಅಶ್ವಗಂಧದೊಳಗೆ ಅನೇಕ ಪೋಷಕಾಂಶಗಳು ದೇಹಕ್ಕೆ ತುಂಬಾ ಉಪಯುಕ್ತವಾಗಿವೆ. ಆದರೆ ಪುರುಷರು ತಮ್ಮ …
Tag:
Ashwagandha benefits
-
ಆಯುರ್ವೇದದಲ್ಲಿ ಕೆಲವೊಂದು ಗಿಡಮೂಲಿಕೆಗಳು ನಮ್ಮಲ್ಲಿರುವ ಎಷ್ಟೋ ವಾಸಿಯಾಗದ ಖಾಯಿಲೆಗಳಿಗೆ ರಾಮಭಾನ ಇದ್ದಂತೆ. ಅಂದರೆ ಸೂಕ್ತ ಔಷದಿ ಇದ್ದಂತೆ ಆದರೆ ನಾವು ಅದನ್ನು ತಿಳಿದುಕೊಂಡು ಇರುವುದಿಲ್ಲ ಅಷ್ಟೇ. ಅದೇ ರೀತಿ ಆಯುರ್ವೇದದ ಪ್ರಮುಖ ಗಿಡಮೂಲಿಕೆಯಾದ ಅಶ್ವಗಂಧವನ್ನು ಪರಿಚಯಿಸಿಕೊಳ್ಳಲೇ ಬೇಕು. ಅಶ್ವಗಂಧ ಎಂಬ ಹೆಸರು …
