ಕರ್ಪೂರ, ಪೂಜೆಯಲ್ಲಿ ಬೆಳಗಿಸಲು ಬಳಸುವ ಚಿಕ್ಕ ಅರೆಪಾರದರ್ಶಕ ಬಿಳಿ ಬಿಲ್ಲೆಯಾಗಿದ್ದರೂ ಸಹ ಇದರ ಬಳಕೆ ಅಪರಿಮಿತವಾಗಿದೆ.ವಾಸ್ತು(Vastu )ಶಾಸ್ತ್ರ ಪ್ರಕಾರ ಕರ್ಪೂರವನ್ನು ಯಾವ ರೀತಿಯಾಗಿ ಬಳಸಬಹುದು ಎಂದು ಸಂಪೂರ್ಣವಾಗಿ ತಿಳಿಸಲಾಗಿದೆ. ಹಿಂದೂ ಧರ್ಮದಲ್ಲಿ ಕರ್ಪೂರವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.
Tag:
