ಪ್ರಧಾನ ಮಂತ್ರಿ ಜನ ಧನ ಯೋಜನೆ ಇದೊಂದು ಜನಸೇವಾ ಯೋಜನೆಯಾಗಿದೆ ಮತ್ತು ಬಡವರ ಕಲ್ಯಾಣ ಯೋಜನೆಯಾಗಿದೆ. ಜನರಿಗೆ ಬ್ಯಾಂಕಿಂಗ್ ವ್ಯವಹಾರಗಳಾದ ಸಾಲ, ವಿಮೆ, ಪಿಂಚಣಿಗಳನ್ನು ಪಡೆಯುವ ಉದ್ದೇಶವನ್ನು ಹೊಂದಿದೆ. ಅಲ್ಲದೆ ಜನಧನ ಖಾತೆದಾರರಿಗೆ ಕೇವಲ 5000 ರೂ. ಮಾತ್ರ ಪಡೆಯುವ ಅವಕಾಶವಿತ್ತು. …
Tag:
