ಮುಂಬೈನ ನಡುರಸ್ತೆಯಲ್ಲೇ ಹರಿತವಾದ ಆಯುಧದಿಂದ ಬಿಜೆಪಿ ಮಹಿಳಾ ನಾಯಕಿ ಸುಲ್ತಾನಾ ಖಾನ್ ಮೇಲೆ ಹಲ್ಲೆ ನಡೆದ ಘಟನೆ ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ. ಸುಲ್ತಾನಾ ಖಾನ್ ಅವರು ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯಾಧ್ಯಕ್ಷರಾಗಿದ್ದಾರೆ. ಭಾನುವಾರ ರಾತ್ರಿ ತನ್ನ ಪತಿಯೊಂದಿಗೆ …
Tag:
