Mathura: ಮೊಘಲ್ ದೊರೆ ಔರಂಗಜೇಬನು ಮಥುರಾದ ಕೃಷ್ಣ ದೇವಾಲಯವನ್ನು ಕೆಡವಿ ಮಸೀದಿಯನ್ನು ನಿರ್ಮಿಸಿದ್ದ ಎಂಬುವುದರ ಕುರಿತು ಮಾಹಿತಿಯೊಂದು ಹೊರ ಬಿದ್ದಿದೆ. ಶ್ರೀ ಕೃಷ್ಣ ಜನ್ಮಭೂಮಿ-ಈದ್ಗಾ ಪ್ರಕರಣದಲ್ಲಿ ಆಗ್ರಾದಲ್ಲಿರುವ ಪುರಾತತ್ವ ಇಲಾಖೆ ಕಚೇರಿ ಒದಗಿಸಿದ ದಾಖಲೆಗಳಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ. ಇದನ್ನೂ ಓದಿ: …
Tag:
Aurangzeb
-
Karnataka State Politics Updates
Devendra Fadnavis: ಭಾರತದ ಮುಸ್ಲಿಮರು ಔರಂಗಜೇಬನ ವಂಶಸ್ಥರಲ್ಲ, ನಮ್ಮ ರಾಜ ಶಿವಾಜಿ ಮಹಾರಾಜ ಎಂದ ದೇವೇಂದ್ರ ಫಡ್ನವೀಸ್
by ಕಾವ್ಯ ವಾಣಿby ಕಾವ್ಯ ವಾಣಿಭಾರತದಲ್ಲಿ ಯಾವುದೇ ಮುಸಲ್ಮಾನರೂ ಔರಂಗಜೇಬ್ ವಂಶಸ್ಥರಲ್ಲ’ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Devendra Fadnavis ) ಅವರು ಆಘಾತಕಾರಿ ಹೇಳಿಕೆಯನ್ನು ಭಾನುವಾರ ಹೇಳಿದ್ದಾರೆ.
-
latestNationalNews
Prakash Ambedkar: ಔರಂಗಾಜೇಬನ ಸಮಾಧಿಗೆ ತಲೆ ಬಾಗಿ ನೇಮಿಸಿದ ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್, ಆಕ್ರೋಶ !
by ಹೊಸಕನ್ನಡby ಹೊಸಕನ್ನಡPrakash Ambedkar: ಪ್ರಕಾಶ್ ಅಂಬೇಡ್ಕರ್ ಅವರು ಶನಿವಾರ ಮುಂಬೈ ನ ಔರಂಗಾಬಾದ್ ಜಿಲ್ಲೆ ಕುಲ್ದಾಬಾದ್ನಲ್ಲಿರುವ, ಮೊಗಲ್ ದೊರೆ ಔರಂಗಜೇಬ್ ಅವರ ಗೋರಿಗೆ ಪುಷ್ಪನಮನ ಸಲ್ಲಿಸಿ ತಲೆಬಾಗಿ ನಮಸ್ಕರಿಸಿದ ಘಟನೆ ನಡೆದಿದೆ.
