News Putturu : ಆಟೋ ರಿಕ್ಷಾಗೆ ಹಸುವನ್ನು ಕಟ್ಟಿ ದರದರನೆ ಎಳೆದೊಯ್ದ ಚಾಲಕ – ಭಾರೀ ಆಕ್ರೋಶ !! by ಹೊಸಕನ್ನಡ ನ್ಯೂಸ್ 1 year ago written by ಹೊಸಕನ್ನಡ ನ್ಯೂಸ್ Putturu : ಪುತ್ತೂರಿನಲ್ಲಿ ಆಟೋರಿಕ್ಷಾ ಚಾಲಕನೊಬ್ಬ ತನ್ನ ಆಟೋಗೆ ಹಸು ಒಂದನ್ನು ಕಟ್ಟಿಕೊಂಡು ದರದರನೆ ಎಳೆದುಕೊಂಡು ಹೋದಂತಹ ಪ್ರಕರಣ ಬೆಳಕಿಗೆ ಬಂದಿದೆ. ಹಸುವನ್ನು ಎಳೆದೊಯುವ 13 ಸೆಕೆಂಡ್ಗಳ ವಿಡಿಯೋ ವೈರಲ್ ಆಗಿದೆ. Continue Reading 1 year ago 1 comment 0 FacebookTwitterPinterestEmail