ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಹಾಗೆ ಬೈಕ್ ಗೆ ಪೆಟ್ರೋಲ್ ಹಾಕಿದ್ರೆ ಅದು ಓಡುತ್ತೆ. ಆದರೆ ಇಲ್ಲೊಂದು ಯುಟ್ಯೂಬ್ ವಿಡಿಯೋದಲ್ಲಿ ಬೈಕ್ ಗೆ ಪೆಟ್ರೋಲ್ ಬದಲಾಗಿ ನೀರನ್ನು ಕೂಡ ಬಳಸಿ ಓಡಿಸಬಹುದು ಎಂದು ಹೇಳಲಾಗಿದೆ. ಕೇಳಿದರೆ ಆಶ್ಚರ್ಯ ಎನಿಸುತ್ತದೆ ಅಲ್ವಾ!! ಇದು ಹೇಗೆ …
Tag:
