Delhi Ayodhya Marg News: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಎರಡು ದಿನಗಳ ಮೊದಲು, ಅಂದರೆ ಶನಿವಾರ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಿಂದೂ ಸೇನಾ ಕಾರ್ಯಕರ್ತರು ಬಾಬರ್ ರಸ್ತೆಯ ಹೆಸರನ್ನು ಅಯೋಧ್ಯಾ ಮಾರ್ಗ ಎಂದು ಬದಲಾಯಿಸಿದ್ದಾರೆ. ಅಯೋಧ್ಯೆ ರಸ್ತೆ ಸ್ಟಿಕ್ಕರ್ ಅನ್ನು ಅಂಟಿಸಲಾಗಿದೆ. …
Tag:
