ವಿಜಯನಗರ : ಶುಕ್ರವಾರ ಅಯೋಧ್ಯೆಯಿಂದ ಹೊಸಪೇಟೆ ರೈಲು ನಿಲ್ದಾಣಕ್ಕೆ ಹಿಂತಿರುಗುತ್ತಿದ್ದ ರೈಲಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. 1,500 ರಾಮ ಭಕ್ತರನ್ನು ಹೊತ್ತ ರೈಲು ಜಬಲ್ಪುರ್ ಮತ್ತು ನಾಗಪುರ ಮೂಲಕ ಮೈಸೂರಿಗೆ ಹಿಂತಿರುಗುತ್ತಿತ್ತು. ಇದೇ ವೇಳೆ ರೈಲಿನಲ್ಲಿದ್ದ …
Tag:
