ಸಾಮಾನ್ಯವಾಗಿ ಚಳಿಗಾಲ ಎಂದರೆ ನಾವು ದೈಹಿಕ ಚಟುವಟಿಕೆಗಳಾದ ವ್ಯಾಯಾಮ ಮಾಡಲು ಇಷ್ಟಪಡುವುದಿಲ್ಲ. ವಿಪರೀತ ಚಳಿಯಿಂದಾಗಿ ಹೊರಗೆ ಹೋಗಲು ನಮಗೆ ಕಷ್ಟ ಎಂದೆನಿಸುವುದು ಸಹಜ. ಮೈಕೊರೆಯುವ ಚಳಿಗೆ ನಾವು ಹೆಚ್ಚು ಆಹಾರವನ್ನು ಸಹ ತಿನ್ನುತ್ತೇವೆ. ಇದು ಅಧಿಕ ತೂಕದ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತದೆ. …
Tag:
