Death: ವಿದ್ಯುತ್ ತಂತಿ ತಗುಲಿ ತಾಯಿಯಾನೆ ಜೊತೆಗೆ ಮರಿಯಾನೆ ಧಾರುಣವಾಗಿ ಸಾವು (Death) ಕಂಡಿರುವ ಘಟನೆ ಸಕಲೇಶಪುರ ತಾಲೂಕು, ಬೆಳಗೋಡು ವ್ಯಾಪ್ತಿಯಲ್ಲಿ ನಡೆದಿದೆ.
Tag:
Baby elephant
-
Sullia: ಆನೆಗಳ ಗುಂಪಿನಲ್ಲಿದ್ದ ಮರಿಯಾನೆಯೊಂದು ತನ್ನ ಗುಂಪಿನಿಂದ ಬೇರ್ಪಟ್ಟು ಜನವಸತಿ ಪ್ರದೇಶದಲ್ಲಿ ಓಡಾಡುವ ದೃಶ್ಯವೊಂದು ಕಂಡು ಬಂದಿದೆ. ಶುಕ್ರವಾರ (ಜ.19) ರಂದು ಸುಳ್ಯ ತಾಲೂಕಿನ ಮಂಡೆಕೋಲಿನಲ್ಲಿ ಈ ಘಟನೆ ನಡೆದಿದೆ. ತನ್ನ ಆನೆಗಳ ಗುಂಪಿನಿಂದ ಬೇರ್ಪಟ್ಟ ಮರಿಯಾನೆ ಮಂಡೆಕೋಲಿನ ಕನ್ಯಾನ …
-
latestNationalNews
Dasara ದಲ್ಲಿ ಭಾರೀ ದೊಡ್ಡ ಅವಘಡ! ಜಂಬೂಸವಾರಿಗೆ ತಂದ ಆನೆಗೆ ಹೆರಿಗೆ!!!
by Mallikaby MallikaShivamogga: ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಿಂದ ಶಿವಮೊಗ್ಗ ಜಂಬೂಸವಾರಿ ಅಂತ ನೇತ್ರಾವತಿ ಆನೆಯನ್ನು ಕರೆತರಲಾಗಿತ್ತು. ಒಟ್ಟು ಮೂರು ಆನೆಗಳನ್ನು ಕರೆತರಲಾಗಿತ್ತು. ಕಳೆದ ನಾಲ್ಕು ದಿನದಿಂದ ಆನೆಗಳಿಗೆ ತಾಲೀಮು ಕೊಡಿಸಲಾಗಿತ್ತು. ಈ ತಾಲೀಮು ಪ್ರಕ್ರಿಯೆಯಲ್ಲಿ ನೇತ್ರಾವತಿ ಎಂಬ ಆನೆ ಕೂಡಾ ಭಾಗಿಯಾಗಿತ್ತು. ಅಂಬಾರಿ …
-
InterestingNationalNews
Baby Elephant: ಕಾಡಿಗೆ ಮೇಯಲು ಹೋದ ಹಸುಗಳೊಂದಿಗೆ ನಾಡಿಗೆ ಬಂತು ‘ಆನೆ ಮರಿ’! ಅಮ್ಮ ಅಮ್ಮ ಅನ್ನುತ್ತ ಸೀದಾ ಕೊಟ್ಟಿಗೆಗೇ ನುಗ್ಗಿಬಿಡ್ತು ಪುಟ್ಟ ಕಂದ!
by ಹೊಸಕನ್ನಡby ಹೊಸಕನ್ನಡತಾಯಿ ಅಗಲಿಕೆಯಿಂದ ಅನಾಥವಾಗಿದ್ದ ಆನೆ ಮರಿ, ಕಾಡಿಗೆ ಮೇಯಲು ಹೋಗಿದ್ದ ದನಗಳ ಹಿಂಡಿನೊಡನೆ ಸೇರಿಕೊಂಡು, ಬೆರೆತು, ಇವೇ ನನ್ನ ಪೋಷಕರೆಂದು ಬಗೆದು, ಅವುಗಳೊಂದಿಗೆ ನಾಡಿನತ್ತ ಬಂದಿದೆ.
