Maharashtra: ಮಹಾರಾಷ್ಟ್ರದ ಅಮರಾವತಿಯಲ್ಲಿ ಪುಲ್ವಂತಿ ರಾಜು ಅಧಿಕಾರ್ ಎಂಬ ಮಗು ಅನಾರೋಗ್ಯಕ್ಕೆ ಒಳಗಾಗಿತ್ತು. ಸಂಬಂಧಿಕರು ಬಂದವರು ಮಗುವಿನ ಅನಾರೋಗ್ಯಕ್ಕೆ ಬರೆ ಹಾಕಿದರೆ ಸರಿ ಹೋಗುತ್ತದೆ ಎಂದು ಹೇಳಿ ಎಲ್ಲಾ ಕಡೆ ಬರೆ ಎಳೆದಿದ್ದಾರೆ.
Baby
-
ಉಡುಪಿ
Karkala: ಮಗು ಇದ್ದು ಕೆಲಸಕ್ಕೆ ಹೋಗಲು ಆಗುತ್ತಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ
by ಕಾವ್ಯ ವಾಣಿby ಕಾವ್ಯ ವಾಣಿKarkala: ಶಿಕ್ಷಕಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ವಿಭಿನ್ನ ಪ್ರಕರಣವೊಂದು ಈದು ಗ್ರಾಮದಲ್ಲಿ ನಡೆದಿದೆ. ಈಕೆ ಕಷ್ಟಪಟ್ಟು ಓದಿ ಮದುವೆಯಾಗಿ, ಮಗು ಇದ್ದ ಕಾರಣ ಕೆಲಸಕ್ಕೆ ಹೋಗಲು ಆಗುತ್ತಿಲ್ಲವೆಂದು ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡುವ ನಿರ್ಧಾರಕ್ಕೆ ಬಂದಿರುತ್ತಾರೆ.
-
Kerala: ಪ್ರಯಾಣಿಕರ ಪ್ರಾಣ ಉಳಿಸಲೆಂದು ಇರುವ ಏರ್ಬ್ಯಾಗ್ ಮಗುವೊಂದರ ಜೀವ ತೆಗೆದಿರುವ ಘಟನೆಯೊಂದು ಕೇರಳದಲ್ಲಿ ನಡೆದಿದೆ.
-
News
Gadaga Crime News: ಏನೂ ಅರಿಯದ 9 ತಿಂಗಳ ಪುಟ್ಟ ಕಂದನಿಗೆ ಎಲೆ, ಅಡಿಕೆ ತಿನ್ನಿಸಿ ಕೊಲೆ ಮಾಡಿದ ಅಜ್ಜಿ, ಸೊಸೆ ಆರೋಪ!! ಕಾರಣವೇನು ಗೊತ್ತೇ?
Gadaga: ಏನೂ ಅರಿಯದ ಒಂಭತ್ತು ತಿಂಗಳ ಕೂಸಿಗೆ ಅಜ್ಜಿಯೊಬ್ಬಳು ಎಲೆ, ಅಡಿಕೆ ತಿನ್ನಿಸಿ ಕೊಲೆ ಮಾಡಿರುವ ಆರೋಪದ ಹೊಂದಿರುವ ಭೀಕರ ಘಟನೆಯೊಂದು ನಡೆದಿದೆ. ಈ ಘಟನೆ ಗಜೇಂದ್ರಗಡ (Gajendragad) ತಾಲೂಕಿನ ಪುರ್ತಗೇರಿ ಗ್ರಾಮದಲ್ಲಿ ನಡೆದಿದೆ. ನ.22 ರಂದು ಈ ಘಟನೆ ನಡೆದಿದ್ದು, …
-
NationalNews
Delhi: ವಿಮಾನ ಮೇಲೇರಿದಂತೆ ಮಗುವಿಗೆ ಶುರುವಾಯ್ತು ಉಸಿರಾಟದ ಸಮಸ್ಯೆ- ಪಕ್ಕದಲ್ಲೇ ಇದ್ದ ವೈದ್ಯರು ಮಾಡಿದ್ದೇನು ?!
Delhi: ಉಸಿರಾಟದ ಸಮಸ್ಯೆ ಉಲ್ಬಣವಾಗಿ ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೈದ್ಯರು(Doctors)ಚಿಕಿತ್ಸೆ ನೀಡಿ ಜೀವ ರಕ್ಷಣೆ ಮಾಡಿದ ಅಪರೂಪದ ಘಟನೆ ವರದಿಯಾಗಿದೆ
-
InterestingNews
Rat bite: 50ಕ್ಕೂ ಹೆಚ್ಚು ಇಲಿಗಳಿಂದ 6 ತಿಂಗಳ ಮಗುವಿಗೆ ಕಡಿತ! ಪೋಷಕರು, ಚಿಕ್ಕಮ್ಮನ ಬಂಧನ!!
by ಹೊಸಕನ್ನಡby ಹೊಸಕನ್ನಡRat bite: ಯುನೈಟೆಡ್ ಸ್ಟೇಟ್ಸ್ನಲ್ಲಿ 6 ತಿಂಗಳ ಮಗುವೊಂದನ್ನು ಇಲಿಗಳು ಕಚ್ಚಿ (Rat bite)ಕಚ್ಚಿ ತಿಂದು ಜೀವಂತವಾಗಿ ಕಚ್ಚಿರುವ ಘಟನೆಯೊಂದು ನಡೆದಿದೆ
-
-
latestNationalNews
Viral news: ಹೆಂಡತಿಯ ಹೆರಿಗೆಯನ್ನು ಕಂಡ ಪತಿ – ಅಸ್ವಸ್ಥನಾಗಿ ಪರಿಹಾರಕ್ಕೆ ಇಟ್ಟ ಬರೋಬ್ಬರಿ 72 ಲಕ್ಷ ಬೇಡಿಕೆ !! ಕಾರಣ ಕೇಳಿದ್ರೆ ನೀವೇ ಶಾಕ್
by ಕಾವ್ಯ ವಾಣಿby ಕಾವ್ಯ ವಾಣಿViral news: ವ್ಯಕ್ತಿ ಪತ್ನಿಯ ಹೆರಿಗೆ ನೋಡಿ ದೊಡ್ಡ ಸಮಸ್ಯೆ ಆಗಿದೆ. ಅಲ್ಲದೆ ಆತನ ದಾಂಪತ್ಯ ಕೂಡ ಮುರಿದು ಬಿದ್ದಿದೆ. ಆ ವ್ಯಕ್ತಿ ಈಗ ಆಸ್ಪತ್ರೆ ವಿರುದ್ಧ ದೂರು ದಾಖಲಿಸಿದ್ದಾನೆ.
-
ದಕ್ಷಿಣ ಕನ್ನಡ
ಬೆಳ್ತಂಗಡಿ: ಸರ್ಕಾರಿ ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ಒಂದೂವರೆ ತಿಂಗಳ ಮಗು ಸಾವು- ಕೂಡಲೇ ಸ್ಥಳಕ್ಕಾಗಮಿಸಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ವಸಂತ ಬಂಗೇರ
by ಹೊಸಕನ್ನಡby ಹೊಸಕನ್ನಡಅಂದಹಾಗೆ ನೆರಿಯಾದ ತನ್ನ ಅಕ್ಕನ ಮನೆಯಲ್ಲಿ ಮಗುವನ್ನು ಆರೈಕೆ ಮಾಡಿಕೊಂಡಿದ್ದ ಸವಿತಾ ಅವರು ತಮ್ಮ ಮಗುವಿಗೆ ಕಫದ ಸಮಸ್ಯೆ ಕಾಣಿಸಿಕೊಂಡ ಕಾರಣ
-
News
Maharastra: ಬೆಳ್ಳಂಬೆಳಗ್ಗೆಯೇ 4 ತಿಂಗಳ ಹಸುಳೆಯ ಮೇಲೆ ಹೆಡೆ ಬಿಚ್ಚಿ ನಿಂತ ಬುಸ್ ಬುಸ್ ನಾಗಪ್ಪ!! ಅಬ್ಬಬ್ಬಾ.. ಕಂದಮ್ಮನ ಪ್ರಾಣ ಉಳಿಸಲು ಮಹಾ ತಾಯಿ ಮಾಡಿದ್ದೇನು?
by ಹೊಸಕನ್ನಡby ಹೊಸಕನ್ನಡಆದರೆ ದುರದೃಷ್ಟವಶಾತ್ ಆ ವಿಷ ಸರ್ಪ ಜ್ಯೋತಿಗೆ ಕಚ್ಚಿದೆ. ಈ ಗಲಾಟೆಗಳನ್ನೆಲ್ಲ ಕೇಳಿ ಕೂಡಲೇ ಎಚ್ಚೆತ್ತ ಮನೆ ಮಂದಿ ತಕ್ಷಣ ಜ್ಯೋತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
