ಗಂಡ- ಹೆಂಡತಿ ಜಗಳ ಉಂಡು ಮಲಗೋ ತನಕ ಅನ್ನೋ ಮಾತಿದೆ. ಈ ಮಾತಿನಂತೆ ಇವರಿಬ್ಬರ ನಡುವೆ ಸಣ್ಣ-ಪುಟ್ಟ ಜಗಳ ನಡೆದ್ರೇನೆ ಅದೊಂದು ಕುಟುಂಬ ಎಂದು ಕೊಳ್ಳಲು ಸಾಧ್ಯ. ಆದ್ರೆ, ಕೆಲವೊಂದು ಗಂಡ ಹೆಂಡಿರ ಜಗಳ ಅತಿರೇಕಕ್ಕೆ ಹೋಗೋದನ್ನು ನೋಡಿದ್ದೇವೆ. ಇನ್ನೂ ಕೆಲವು …
Baby
-
HealthInterestinglatestNewsಸಾಮಾನ್ಯರಲ್ಲಿ ಅಸಾಮಾನ್ಯರು
ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿದೆ ಎಂದ ವೈದ್ಯರು | ಇನ್ನೇನು ಅಂತ್ಯಕ್ರಿಯೆ ಮಾಡಬೇಕೆನ್ನುವಾಗ ಸ್ಮಶಾನದಲ್ಲಿ ಮಗು ಜೀವಂತ
ರಾಯಚೂರು: ಇತ್ತೀಚೆಗೆ ವೈದ್ಯರ ನಿರ್ಲಕ್ಷ್ಯದಿಂದ ಅದೆಷ್ಟೋ ಪುಟ್ಟ ಕಂದಮ್ಮಗಳ ಪ್ರಾಣವೇ ಹೋಗಿದೆ. ಇಂತಹ ಘಟನೆಗೆ ಕೊನೆಯೇ ಇಲ್ಲ ಎಂಬಂತಾಗಿದ್ದು, ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಹೌದು. ವೈದ್ಯರು ಮಾಡಿದ ಎಡವಟ್ಟಿನಿಂದ ಪೋಷಕರು ಕಂಗಲಾಗುವಂತೆ ಆಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗು …
-
latestNews
ಪತಿಯ ಕಿರಿ-ಕಿರಿ ತಾಳಲಾರದೆ ಪುಟ್ಟ ಕಂದನ ಜೊತೆ ಬಾವಿಗೆ ಹಾರಿದ ಅಮ್ಮ ಬದುಕುಳಿದಳು|ಮಗುವಿನ ಸಾವಿನ ವಿಚಾರ ತಿಳಿಯುತ್ತಿದ್ದಂತೆ ಪುನಃ ಆತ್ಮಹತ್ಯೆಗೆ ಯತ್ನ
ತುಮಕೂರು: ಎರಡು ವರ್ಷದ ಪುಟ್ಟ ಕಂದನ ಜೊತೆಗೆ ತಾಯಿಯೋರ್ವಳು ಬಾವಿಗೆ ಹಾರಿದ್ದು, ಮಗು ಸಾವಣ್ಣಪ್ಪಿರುವ ಆಘಾತಕಾರಿ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಮದಲ್ಲಿ ನಡೆದಿದೆ. ಪ್ರೇಮಾ ಎಂಬ 30 ವರ್ಷದ ಮಹಿಳೆ ಎರಡು ವರ್ಷದಹೆಣ್ಣುಮಗುವಿನ ಜತೆಗೆ ಆತ್ಮಹತ್ಯೆ …
-
Breaking Entertainment News Kannada
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ- ನಿಕ್ ದಂಪತಿಗಳ ಹೆಣ್ಣು ಮಗುವಿಗೆ ಅದ್ಧೂರಿ ನಾಮಕರಣ | ಮುದ್ದು ಕಂದನ ಹೆಸರೇನು ಗೊತ್ತಾ !??
ಬಾಲಿವುಡ್ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಮೊದಲ ಮಗುವನ್ನು ಬರಮಾಡಿಕೊಂಡ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದರು. ಬಾಡಿಗೆ ತಾಯಿ ಮೂಲಕ ಹೆಣ್ಣು ಮಗುವನ್ನು ಪಡೆದಿರುವ ನಟಿ ಪ್ರಿಯಾಂಕ ಈಗ ಮಗುವಿಗೆ ನಾಮಕರಣ ಮಾಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ನಟಿ ಪ್ರಿಯಾಂಕಾ ಚೋಪ್ರಾ …
-
ದಕ್ಷಿಣ ಭಾರತದ ಪ್ರಸಿದ್ಧ ನಟಿ, ಪ್ರೇಕ್ಷಕರ ಹಾಟ್ ಫೇವರೇಟ್ ಕಾಜಲ್ ಅಗರ್ ವಾಲ್ ಇಂದು ಗಂಡು ಮಗುವಿಗೆ ತಾಯಿಯಾಗಿದ್ದಾರೆ. ಈ ಬಗ್ಗೆ ಅವರ ಸಹೋದರಿ ಟ್ವಿಟ್ಟರ್ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಸದ್ಯ ತಾಯಿ ಮಗು ಆರೋಗ್ಯವಾಗಿದ್ದು, ನಮಗೆ ತುಂಬಾ ಖುಷಿಯಾಗಿದೆ. ನಮ್ಮ ಮನೆಗೆ …
-
ಉಡುಪಿ: ಸಂಬಂಧಿಕರ ಮನೆಗೆ ಬಟ್ಟೆ ತರಲು ತನ್ನ ಮಗುವಿನೊಂದಿಗೆ ತೆರಳಿದ್ದ ಮಹಿಳೆಯೋರ್ವರು ಮರಳಿ ಮನೆಗೆ ಬಾರದೆ ನಾಪತ್ತೆಯಾದ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ಮಹಿಳೆಯನ್ನು ನಗರದ ಎಂ.ಜಿ.ಎಂ ಕಾಲೇಜು ಬಳಿಯ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯವಿರುವ ಹನುಮಂತ …
-
InterestinglatestNewsಸಾಮಾನ್ಯರಲ್ಲಿ ಅಸಾಮಾನ್ಯರು
9 ತಿಂಗಳ ಮಗುವಿನ ಪಾಲಿಗೆ ರಾಕ್ಷಸಿಯಾದ ತಾಯಿ |ಹಸುಗೂಸೆಂದೂ ನೋಡದೆ ಎತ್ತೆತ್ತಿ ಬಿಸಾಡುವ ಭಯಾನಕ ವೀಡಿಯೋ ವೈರಲ್
ತಾಯಿ ಅಂದ್ರೇನೆ ಕರುಣಾಮಯಿ ಅನ್ನುತ್ತೇವೆ. ಅದೇ ರೀತಿ ತಾಯಿಯ ವರ್ತನೆಯು ಇರುತ್ತೆ. ಮಕ್ಕಳು ಅದೇನೇ ತಪ್ಪು ಮಾಡಿದರೂ ಹೊಟ್ಟೆಗೆ ಹಾಕಿಕೊಂಡು ಪ್ರೀತಿಯಿಂದ ಸಾಕುವವಳೇ ಅಮ್ಮಾ. ಆದ್ರೆ ಇಲ್ಲೊಂದು ಕಡೆ ಆ ತಾಯಿಯೇ ಕ್ರೂರಿಯಾಗಿದ್ದಾಳೆ.ಹೌದು. ಪ್ರಪಂಚದಲ್ಲಿ ಕೆಟ್ಟ ತಾಯಿಯೂ ಇದ್ದಾಳೆ ಎಂಬುದಕ್ಕೆ ಈಕೆಯೇ …
-
InterestinglatestNewsಸಾಮಾನ್ಯರಲ್ಲಿ ಅಸಾಮಾನ್ಯರು
ಎರಡು ತಲೆ ಮತ್ತು ಮೂರು ಕೈಗಳಿರುವ ಮಗುವಿಗೆ ಜನ್ಮ ನೀಡಿದ ಮಹಿಳೆ|ಹುಟ್ಟಿದ 48 ಗಂಟೆಯೊಳಗೆ ಸಾಯುವ ಇಂತಹ ಪ್ರಕರಣಗಳಲ್ಲಿ ಈ ಕೂಸು ಸಾವು ಗೆಲ್ಲಲಿ
ಜಗತ್ತಿನಲ್ಲಿ ವಿಸ್ಮಯಕಾರಿ ವಿಚಾರಗಳು ನಡೆಯುತ್ತಲೇ ಇರುತ್ತದೆ. ಅದರಲ್ಲೂ ತಾಯಿ-ಮಗುವಿನ ಸಂಬಂಧ ಒಂದು ವಿಸ್ಮಯವೇ.ಇದೀಗ ಈ ಸಂಬಂಧದಲ್ಲೂ ವಿಸ್ಮಯತೆ ಮೆರೆದ ಘಟನೆಯೊಂದು ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆಯೊಬ್ಬರು ಎರಡು ತಲೆ ಮತ್ತು ಮೂರು ಕೈಗಳಿರುವ ಮಗುವಿಗೆ ಜನ್ಮ ನೀಡಿದ್ದು,ಮೂರನೇ ಕೈ ಎರಡು …
-
ದಕ್ಷಿಣ ಕನ್ನಡ
ಪುತ್ತೂರು | ಮಗುವನ್ನು ಅದುಮಿ ಹಿಡಿದು ಇಂಜೆಕ್ಷನ್ ಚುಚ್ಚಿದಳಾ ನರ್ಸ್ ?! ದಾದಿಯ ನಿರ್ಲಕ್ಷ್ಯಕ್ಕೆ ಹಸುಗೂಸು ಬಲಿ, ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲು
ಪುತ್ತೂರಿನಲ್ಲಿ ದಾದಿಯೊಬ್ಬಳ ನಿರ್ಲಕ್ಷ್ಯಕ್ಕೆ ಇದೀಗ ತಾನೇ ಕಣ್ಣು ಬಿಟ್ಟು, ಬಾಳು ಬದುಕಬೇಕಿದ್ದ ಪುಟ್ಟ ಮಗುವೊಂದು ವಿಲವಿಲ ಒದ್ದಾಡಿ ಪ್ರಾಣ ಬಿಟ್ಟಿದೆ. ಕಳೆದ ವಾರ ಗಣೇಶ್ ಮತ್ತು ಚೈತ್ರ ದಂಪತಿಗಳ ಕೆಲವೇ ವಾರಗಳ ಪ್ರಾಯದ ಮಗುವನ್ನೂ ಪುತ್ತೂರಿನ ಚೇತನಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿನ …
-
News
ಗುಡಿಸಲಲ್ಲಿ ಮಲಗಿದ್ದ ಐದು ವರ್ಷದ ಬಾಲಕಿಗೆ ಕಡಿದ ಹಾವು !! | ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಬಾಲಕಿ ಸಾವು
ಹಾವು ಕಡಿದು ಅಲೆಮಾರಿ ಜನಾಂಗದ ಐದು ವರ್ಷದ ಬಾಲಕಿ ದಾರುಣವಾಗಿ ಮೃತಪಟ್ಟ ಘಟನೆ ಹಾವೇರಿಯ ನಾಗೇಂದ್ರಮಟ್ಟಿಯ ಹೊರವಲಯದಲ್ಲಿರೋ ಟೆಂಟ್ ನಲ್ಲಿ ನಡೆದಿದೆ. ಒಲಿವ್ವ ಸುಂಕಣ್ಣ ಮೋತಿ (5) ಮೃತ ಬಾಲಕಿ. ಗುಡಿಸಲಿನಲ್ಲಿ ಮಲಗಿದ್ದ ಒಲಿವ್ವ ಸುಂಕಣ್ಣ ಮೋತಿಗೆ ಭಾನುವಾರ ಬೆಳಿಗ್ಗೆ 3 …
