ದೂರವಿರುವ ಶತ್ರುವನ್ನಾದರೂ ನಂಬಬಹುದು, ಆದರೆ ಹತ್ತಿರವಿದ್ದುಕೊಂಡೇ ನಗುಮುಖ ತೋರಿಸಿ ಮೋಸ ಮಾಡುವವರನ್ನು ನಂಬಬಾರದು ಎಂಬ ಮಾತಿದೆ. ನಾವು ನಂಬಿದವರೇ ಹೆಚ್ಚಾಗಿ ನಮಗೆ ನಂಬಿಕೆ ದ್ರೋಹ ಬಗೆಯುತ್ತಾರೆ. ಇಂತಹ ಘಟನೆಗಳು ಪ್ರತಿದಿನ ಬೆಳಕಿಗೆ ಬರುತ್ತಲೇ ಇರುತ್ತವೆ. ದೆಹಲಿಯಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ. …
