ಕೊಡಗಿನ ಭಾಗಮಂಡಲ ಪ್ರದೇಶ ಇತ್ತೀಚಿಗೆ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಿದೆ. ಇದೀಗ ಭಾಗಮಂಡಲದಲ್ಲಿ ಕಳೆದ ಏಳು ತಿಂಗಳ ಹಿಂದೆ ನಡೆದ ಉದ್ಯಾನವನ ಕಾಮಗಾರಿ ಅವೈಜ್ಞಾನಿಕ ಹಾಗೂ ತೀರಾ ಕಳಪೆ ಮಟ್ಟದಿಂದ ಕೂಡಿದ್ದು, ಹಣ ದುರುಪಯೋಗದ ವಾಸನೆ ಇಲ್ಲಿನ ಸಾರ್ವಜನಿಕರ ಮೂಗಿಗೆ ಬಡಿಯುತ್ತಿದೆ. …
Tag:
