ಬೇಕರಿಯ ಸಿಹಿತಿಂಡಿಗಳನ್ನು ಯಾರು ತಾನೇ ಇಷ್ಟಪಡಲ್ಲ ಹೇಳಿ. ಅಲ್ಲಿ ಸಿಗುವ ಬಗೆಬಗೆಯ ಸಿಹಿತಿನಿಸು ನಿಜಕ್ಕೂ ನಾಲಿಗೆಗೆ ರುಚಿ ಕೊಡುವುದರಲ್ಲಿ ಎರಡು ಮಾತಿಲ್ಲ. ಅಂತಿಪ್ಪ ತರಹೇವಾರಿ ಸಿಹಿ ತಿಂಡಿಗಳಿಗೆ ಓರ್ವ ಬಲಿಯಾಗಿದ್ದಾನೆ. ಹೌದು, ವ್ಯಕ್ತಿಯೋರ್ವ ಬೇಕರಿಯಿಂದ ಆಸೆಯಿಂದ ತಂದ ಹಲ್ವಾ ಪ್ರಾಣವನ್ನೇ ತೆಗೆದ …
Tag:
