Bali Temple : ಇಂಡೋನೇಷ್ಯಾದ ಬಾಲಿ ದೇವಸ್ಥಾನವನ್ನು 28 ವರ್ಷದ ಜರ್ಮನಿ ಮೂಲದ ಪ್ರವಾಸಿ ಬೆತ್ತಲೆಯಾಗಿ ಪ್ರವೇಶ ಮಾಡಿದ್ದಲ್ಲದೆ, ವಿಚಿತ್ರವಾಗಿ ವರ್ತಿಸಿದ್ದಾಳೆ.
Tag:
Bali Temple
-
ಪ್ರತಿಯೊಂದು ದೇಶವು ಅದರದ್ದೇ ಆದ ಒಂದು ವೈಶಿಷ್ಟ್ಯತೆಯನ್ನು ಹೊಂದಿದೆ. ಅದು ಧಾರ್ಮಿಕ ಕ್ಷೇತ್ರದ್ದೇ ಆಗಿರಬಹುದು ಅಥವಾ ಇನ್ಯಾವುದೋ ವಿಷಯ ಆಗಿರಬಹುದು. ಅದನ್ನೆಲ್ಲಾ ನಾವು ತಿಳಿದುಕೊಂಡು ಅದ್ಯಾವುದಕ್ಕೂ ಅಪಚಾರ ಮಾಡದೆ, ಭಕ್ತಭಾವದಿಂದ ಕಾಣಬೇಕು. ಇದು ಎಲ್ಲರಿಗೂ ಸಾಧಾರಣವಾಗಿ ತಿಳಿದಿರುವ ವಿಷಯ. ಅದಾಗ್ಯೂ, ಕೆಲವೊಮ್ಮೆ …
