ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನದ ಎರಡನೇ ಮೇಳದಲ್ಲಿ ಭಾಗವತರಾಗಿದ್ದ ಬಲಿಪ ಪರಂಪರೆಯ ಕೊಂಡಿ ಪ್ರಸಾದ್ ಬಲಿಪ ಸೋಮವಾರ ನಿಧನರಾದರು. ಸುಮಾರು 17 ರ ವಯಸ್ಸಿನಲ್ಲೇ ಭಾಗವತರಾಗಿ ಕಟೀಲು ಎರಡನೇ ಮೇಳದಲ್ಲಿ ಪ್ರಧಾನ ಭಾಗವತರಾಗಿ ಗುರುತಿಸಿಕೊಂಡಿದ್ದ ಪ್ರಸಾದ ಬಲಿಪರು,ಗಂಟಲು ಕ್ಯಾನ್ಸರ್ …
Tag:
