Banana Leaf: ಬಾಳೆ ಗಡ್ಡೆ ಅಥವಾ ಕಮಲದ ಎಲೆಯಲ್ಲಿರುವ ಜಿಗುಟಾದ ದ್ರವ ಪದಾರ್ಥವನ್ನು ಸೇವಿಸಿದ ನಂತರ, ಕ್ಯಾನ್ಸರ್ ಅನ್ನು ಉತ್ತೇಜಿಸುವ ಗ್ರಂಥಿಯು ನಿಧಾನಗೊಳ್ಳುತ್ತದೆ ಅಥವಾ ನಿಷ್ಕ್ರಿಯಗೊಳ್ಳುತ್ತದೆ ಎಂದು ಹೈದರಾಬಾದ್ನ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.
Tag:
banana leaf meal
-
Banana Leaf meal: ಪ್ರಾಚೀನ ಜನರು ಬಾಳೆ ಎಲೆಗಳ ಮೇಲೆ ಆಹಾರವನ್ನು(Food) ಸೇವಿಸುತ್ತಿದ್ದರು. ಏಕೆಂದರೆ, ಬಿಸಿ ಅನ್ನ ಅಥವಾ ಇತರ ಆಹಾರವನ್ನು ಹಾಕಿದಾಗ, ಜಿಗುಟಾದ ದ್ರವವು ಆಹಾರದ ಮೂಲಕ ಹೊಟ್ಟೆಗೆ ಹೋಗುತ್ತದೆ.
