Bandipura Forest: ನಿರಂತರವಾಗಿ ಸುರಿ ಯುತ್ತಿರುವ ಮಳೆಯಿಂದ ಬಂಡೀಪು ರದ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಹಸಿರಿನಿಂದ ಕಂಗೊಳಿಸುತ್ತಿದ್ದು, ಅರಣ್ಯ ಪ್ರದೇಶದ ದೊಡ್ಡದೊಡ್ಡ ಕೆರೆಗಳು ಮತ್ತು ಕಟ್ಟೆಗಳು ತುಂಬ ಕೋಡಿ ಹರಿಯುತ್ತಿದೆ
Tag:
bandipura forest
-
latestNews
Golden Star Ganesh: ಗೋಲ್ಡನ್ ಸ್ಟಾರ್ ಗಣೇಶ್ಗೆ ಬಂಡೀಪುರದ ಕಾಡಿನಲ್ಲಿ ಮನೆ ಕಟ್ಟಲು ಅನುಮತಿ ನೀಡಿದ ಹೈಕೋರ್ಟ್!! ಆದರೆ ಕಂಡೀಷನ್ಸ್ ಅಪ್ಲೈ!!!
by Mallikaby Mallikaಚಿತ್ರನಟ ಗಣೇಶ್ (Golden Star Ganesh) ಅವರಿಗೆ ಎದುರಾಗಿದ್ದ ಅರಣ್ಯ ಇಲಾಖೆಯ (Forest Department) ಆಕ್ಷೇಪಕ್ಕೆ ತಡೆ ದೊರೆತಿದೆ. ಬಂಡೀಪುರದ ಸೂಕ್ಷ್ಮ ಪರಿಸರ ವಲಯದಲ್ಲಿ (Bandipur Ecological area) ಬರುವ ಕುಂದುಕೆರೆ ವ್ಯಾಪ್ತಿಯ ಜಕ್ಕಳಿ ಗ್ರಾಮದಲ್ಲಿ ಮನೆ ಕಟ್ಟುತ್ತಿರುವ ಗಣೇಶ್ಗೆ ಗುಡ್ …
