Bangalore Airport: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (BLR Airport) ಡಿಸೆಂಬರ್ 8, 2025 ರಿಂದ ಪ್ರಯಾಣಿಕರ ಅನುಭವವನ್ನು ಸುಧಾರಿಸಲು ಹೊಸ ವ್ಯವಸ್ಥೆಗಳನ್ನು ಜಾರಿಗೆ ತಂದಿದೆ. ಹೊಸ ವ್ಯವಸ್ಥೆಯಂತೆ, ಖಾಸಗಿ ಕಾರುಗಳು ಟರ್ಮಿನಲ್ 1 ಮತ್ತು ಟರ್ಮಿನಲ್ 2 ನಲ್ಲಿ ಮೊದಲ …
Bangalore airport
-
News
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ಗೆ ಬಿಜೆಪಿ ಆಕ್ಷೇಪ, ಸಿದ್ದರಾಮಯ್ಯ ಕ್ರಮಕ್ಕೆ ಆಗ್ರಹ
by Mallikaby Mallikaಬೆಂಗಳೂರು ವಿಮಾನ ನಿಲ್ದಾಣದ ಆವರಣದಲ್ಲಿ ನಮಾಜ್ ಮಾಡುವುದನ್ನು ಕರ್ನಾಟಕ ಬಿಜೆಪಿ ಟೀಕಿಸಿದ್ದು, ಹೆಚ್ಚಿನ ಭದ್ರತಾ ವಲಯದಲ್ಲಿ ಇಂತಹ ಕೃತ್ಯಕ್ಕೆ ಹೇಗೆ ಅವಕಾಶ ನೀಡಲಾಗಿದೆ ಎಂದು ಪ್ರಶ್ನಿಸಿದೆ. ಪಕ್ಷದ ವಕ್ತಾರ ವಿಜಯ್ ಪ್ರಸಾದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಐಟಿ ಸಚಿವ ಪ್ರಿಯಾಂಕ್ …
-
Bangalore Airport: ಇಲ್ಲಿನ ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಮತ್ತು ಟೆಂಪೋ ಮಧ್ಯೆ ಡಿಕ್ಕಿ ಸಂಭವಿಸಿದೆ.
-
Bangalore Airport: ದೇಶದ ಮೂರನೇ ಅತಿ ಜನನಿಬಿಡ ವಿಮಾನ ನಿಲ್ದಾಣವಾಗಿರುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಸ ಗರಿಯೊಂದು ಲಭಿಸಿದೆ.
-
JobslatestNationalNewsಬೆಂಗಳೂರು
Bangalore airport recruitment: ಉದ್ಯೋಗಾಕಾಂಕ್ಷಿಗಳೇ ಇತ್ತ ಗಮನಿಸಿ- ಬೆಂಗಳೂರು ವಿಮಾನ ನಿಲ್ದಾಣದಲ್ಲಿದೆ ಭರ್ಜರಿ 12 ಸಾವಿರ ಹೊಸ ಜಾಬ್ ಆಫರ್
by ಕಾವ್ಯ ವಾಣಿby ಕಾವ್ಯ ವಾಣಿಮುಂದಿನ ಎರಡು ವರ್ಷಗಳಲ್ಲಿ ಇದು 50 ಸಾವಿರಕ್ಕೆ ಏರಲಿದೆ. ಅಂದರೆ 12 ಸಾವಿರ ಹೊಸ ಜಾಬ್ಗಳು (Bangalore airport recruitment) ಸೃಷ್ಟಿಯಾಗಲಿವೆ.
-
latestNationalNewsTravel
ಇನ್ಮುಂದೆ ವಿಮಾನ ಪ್ರಯಾಣಿಕರಿಗಿಲ್ಲ ನೋ ಟೆನ್ಶನ್ | ಈ ಆಪ್ ಇದ್ರೆ ಸಾಕು ಬೋರ್ಡಿಂಗ್ ಪಾಸ್ ಇಲ್ಲದೆಯೂ ಪ್ರಯಾಣಿಸಬಹುದು
ವಿಮಾನಗಳಲ್ಲಿ ಪ್ರಯಾಣಿಸಬೇಕು ಅಂದ್ರೆ ಪ್ರಯಾಣಿಕರು ಹಲವು ಸಂಕಷ್ಟಗಳನ್ನು ಎದುರಿಸಬೇಕಾಗಿದ್ದು, ಜನ ಜಂಗುಳಿಯ ನಡುವೆ ಹಲವು ಅಡೆತಡೆಗಳನ್ನು ಸ್ವೀಕರಿಸಬೇಕಾಗಿತ್ತು. ಆದ್ರೆ, ಇನ್ಮುಂದೆ ಯಾವುದೇ ಟೆನ್ಷನ್ ಇಲ್ಲಿದೆ ಪ್ರಯಾಣಿಕರು ಪ್ರಯಾಣ ಮಾಡಬಹುದಾಗಿದೆ. ಹೌದು. ಇಂತಹ ಒಂದು ಸುಲಭ ಪ್ರಯಾಣಕ್ಕೆ ಕಾರಣವಾಗಿರುವುದು ಡಿಜಿಯಾತ್ರಾ. ಇದರ ಸಹಾಯದ …
-
latestNationalNewsಬೆಂಗಳೂರು
50 ಜನ ಪ್ರಯಾಣಿಕರನ್ನು ಎರ್ಪೋರ್ಟ್ ನಲ್ಲೇ ಬಿಟ್ಟು ಗಗನಕ್ಕೇರಿದ ವಿಮಾನ! ವಿಮಾನಯಾನ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರಯಾಣಿಕರು!
ವಿಮಾನವೊಂದು ಟೇಕಾಫ್ ಆಗುವಾಗ ತನ್ನ 50 ಜನ ಪ್ರಯಾಣಿಕರನ್ನು ಎರ್ಪೋರ್ಟ್ ನಲ್ಲಿಯೇ ಬಿಟ್ಟು ಆಕಾಶಕ್ಕೆ ಹಾರಿದ ಘಟನೆ ನಿನ್ನೆ ನಡೆದಿದೆ. ದೆಹಲಿಗೆ ಹೋಗಬೇಕಿದ್ದ ಗೋ ಫಸ್ಟ್ ವಿಮಾನವೊಂದು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರನ್ನು ಅಲ್ಲೇ ಬಿಟ್ಟು …
-
ಬೆಂಗಳೂರು : ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ಇದ್ದ ಜಿಟಿಜಿಟಿ ಮಳೆ ಅಂತ್ಯಗೊಂಡಿದೆ. ಬಿಸಿಲು ಬೆಳಗ್ಗೆ ಮತ್ತು ರಾತ್ರಿ ಮಂಜು ಮುಸುಕಿದ ವಾತಾವರಣ ಕಂಡು ಬರುತ್ತಿದೆ. ಇದು ನಗರದಲ್ಲಿ ಚಳಿಯ ಪ್ರಮಾಣ ಏರಿಕೆ ಆಗುವುದರ ಮುನ್ಸೂಚನೆಯಾಗಿದೆ. ಸೋಮವಾರ ನಗರದಾದ್ಯಂತ ಬೆಳಗ್ಗೆ ಮಂಜು ಕವಿದ …
-
ದಿನಂಪ್ರತಿ ಕಳ್ಳತನ, ಸುಲಿಗೆ ದರೋಡೆ ಪ್ರಕರಣಗಳು ನಡೆಯುತ್ತಲೆ ಇರುತ್ತವೆ. ಆದರೆ, ಅಪರಾಧ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿ ನಡೆಯುತ್ತಿದ್ದು, ಪೋಲಿಸ್, ಕಾನೂನು ಎಲ್ಲವೂ ಅಪರಾಧಿಗಳನ್ನು ಪತ್ತೆ ಹಚ್ಚಿ ಶಿಕ್ಷೆ ವಿಧಿಸಿದರು ಕೂಡ ಇಲ್ಲಿನ ಚಾಲಾಕಿ ಕಳ್ಳರು ಕ್ಯಾರೇ ಎನ್ನದೆ ಎಗ್ಗಿಲ್ಲದೆ ಕಳ್ಳತನ ಮಾಡುತ್ತಲೇ …
-
ಬೆಂಗಳೂರು : ಸೌದಿ ಅರೇಬಿಯಾದ ದಮ್ಮಮ್ ನಿಂದ ಮಂಗಳೂರಿಗೆ ಬರಬೇಕಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವನ್ನು ಹವಾಮಾನ ವೈಫಲ್ಯದಿಂದ ಬೆಂಗಳೂರಿಗೆ ತಿರುಗಿಸಲಾಯಿತು. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಐಎಕ್ಸ್ 886 ವಿಮಾನವು ಸುಮಾರು 7 ಗಂಟೆಗಳಿಗೂ ಹೆಚ್ಚು ವಿಳಂಬವಾಗಿ …
