ದಿನಂಪ್ರತಿ ಒಂದಲ್ಲ ಒಂದು ಅಪರಾಧ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಕೆಲವೊಂದು ಪ್ರಕರಣಗಳೂ ನಮ್ಮನ್ನು ಅಚ್ಚರಿಗೆ ತಳ್ಳಿದರೆ ಮತ್ತೆ ಕೆಲವು ಎಚ್ಚರಿಕೆಯ ಸಂದೇಶವನ್ನು ರವಾನಿಸುತ್ತವೆ. ಅಪರಾಧ ಪ್ರಕರಣಗಳನ್ನು ಮಾಡುವ ಆರೋಪಿಗಳು ತಮ್ಮ ಬತ್ತಳಿಕೆಯಿಂದ ನಾನಾ ರೀತಿಯ ಪ್ರಯೋಗ ನಡೆಸಿ ಕುರಿ ಹಳ್ಳಕ್ಕೆ ಬೀಳುವುದೇ? …
Tag:
