ಇದೀಗ ಬೆಂಗಳೂರು-ಮೈಸೂರು ಹೈವೇಯಲ್ಲಿ ಟೋಲ್ ಸಂಗ್ರಹ ಸಾಧ್ಯತೆಯಿದೆ. ಮಾ. 14ರಿಂದ ಟೋಲ್ ಸಂಗ್ರಹ ಮಾಡುತ್ತೇವೆಂದು ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದರು.
Tag:
Bangalore-Mysore Highway
-
ಬೆಂಗಳೂರು
Bangalore-Mysore Highway: ಲೋಕಾರ್ಪಣೆ ದಿನವೇ ಮೈಸೂರು – ಬೆಂಗಳೂರು ನೂತನ ಎಕ್ಸ್ಪ್ರೆಸ್ ಹೈವೇನಲ್ಲಿ ಭೀಕರ ಅಪಘಾತ
ಮಂಡ್ಯ(Mandya) ಜಿಲ್ಲೆ ಮದ್ದೂರಿನ(Maddur) ಎಕ್ಸ್ಪ್ರೆಸ್ ಹೈವೇ ಫ್ಲೈ ಓವರ್ ಬಳಿ ಕಾರು ಪಲ್ಟಿಯಾಗಿದೆ. ಇದು ಬೆಂಗಳೂರಿನಿಂದ ಮೈಸೂರಿಗೆ ಬರುತ್ತಿದ್ದ ಕಾರು ಎನ್ನಲಾಗಿದೆ.
