ಬೆಂಗಳೂರು(Bengaluru ) ಅಪಾರ್ಟ್ಮೆಂಟ್ನ 12ನೇ ಮಹಡಿಯಿಂದ ಬಿದ್ದು 10ನೇ ತರಗತಿಯ (SSLC)ವಿದ್ಯಾರ್ಥಿನಿ ಮೃತಪಟ್ಟ(Death News)ಘಟನೆ ವರದಿಯಾಗಿದೆ.
Bangalore news
-
News
Bengaluru honeytrap racket: ಬಾಗಿಲು ತೆರೆದ ತಕ್ಷಣ ತಬ್ಬಿಕೊಳ್ಳುವ ಬಿಕಿನಿ ಹುಡುಗಿ – ಇದು ಹನಿ ಟ್ರಾಪ್’ನ ಹೊಸ ಕಹಾನಿ !
by ಹೊಸಕನ್ನಡby ಹೊಸಕನ್ನಡBengaluru honeytrap racket: ವ್ಯಕ್ತಿಯೊಬ್ಬರನ್ನು ಹನಿಟ್ರ್ಯಾಪ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈಯ ಖತರ್ನಾಕ್ ಮಾಡೆಲ್ ಕಮ್ ಬಿಕಿನಿ ಬೇಬ್ಸ್ ಅನ್ನು ಪುಟ್ಟೇನಹಳ್ಳಿಯ ಪೊಲೀಸರು ಬಂಧಿಸಿದ್ದಾರೆ. ಇದೇ ಪ್ರಕರಣದಲ್ಲಿ ಆರೋಪಿಗಳಾದ ಶರಣ ಪ್ರಕಾಶ ಬಳಿಗೇರ, ಅಬ್ದುಲ್ ಖಾದರ್, ಯಾಸಿನ್ ಎಂಬುವರನ್ನು ಈ ಮೊದಲೇ …
-
ಇಂದಿನಿಂದ ಜಾರಿಗೆ ಬರಲಿದೆ. ಈ ಬಜೆಟ್ ನಲ್ಲಿ ಆಗಸ್ಟ್ 1ರಿಂದ ಜಾರಿಗೆ ಬರುವಂತೆ ರೈತರಿಗೆ ಬಡ್ಡಿ ರಹಿತ ಸಾಲವನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಸಿದ್ದರು.
-
ಬಾಯಿತಪ್ಪಿನಿಂದ ಪ್ರಸ್ತಾವವಾದ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಹೆಸರು ಉಲ್ಲೇಖವಾದ ಬಳಿಕ ಆ ಕುರಿತು ಚರ್ಚೆಗೆ ಪರಿಷತ್ ವೇದಿಕೆಯಾಯಿತು.
-
ಬೆಂಗಳೂರು
Speed Dating: ಸ್ಪೀಡ್ ಡೇಟಿಂಗ್ ಹವಾ ಬೆಂಗಳೂರಲ್ಲಿ ಜೋರಾಗಿದೆ , ಯುವಕರ ಯುವತಿಯರು ಯಾಮಾರಿದ್ರೆ ಬ್ರೇಕ್ ಸಿಗಲ್ಲ!
by ಕಾವ್ಯ ವಾಣಿby ಕಾವ್ಯ ವಾಣಿಬಹುತೇಕರು ತಮ್ಮ ಸಂಗಾತಿಯನ್ನು ಹುಡುಕಲು ಡೇಟಿಂಗ್ ಆ್ಯಪ್ (Dating App) ಮೊರೆ ಹೋದರೆ, ಅದರ ಒಂದು ಹೆಜ್ಜೆ ಮುಂದಕ್ಕೆ ಹೋಗುತ್ತಿದೆ ಈ ಸ್ಪೀಡ್ ಡೇಟಿಂಗ್.
-
-
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ನಿನ್ನೆ ಸಂಜೆ ಭಾರೀ ಮಳೆರಾಯ ಅಟ್ಟಹಾಸ ಮೆರೆದಿದ್ದು, ಅನೇಕ ಭಾಗಗಳಲ್ಲಿ ಅನಾಹುತವೇ ಸೃಷ್ಟಿಯಾಗಿದೆ.
-
Karnataka State Politics Updates
KSRTC And BMTC Bus Service: BMTC, KSRTC ಬಸ್ ಸೇವೆ 9 ದಿನಗಳ ಕಾಲ ವ್ಯತ್ಯಯ ಸಾಧ್ಯತೆ!
by ಕಾವ್ಯ ವಾಣಿby ಕಾವ್ಯ ವಾಣಿಬೆಂಗಳೂರು (Bengaluru) ಸೇರಿದಂತೆ ರಾಜ್ಯದಲ್ಲಿ ಬಸ್ ಸಂಚಾರದಲ್ಲಿ ಕೆಲವು ದಿನಗಳ ಕಾಲ ವ್ಯತ್ಯಯ ಉಂಟಾಗುವ ಸಾದ್ಯತೆ ಇದೆ.
-
ಬೆಂಗಳೂರು-ಚೆನ್ನೈ ಮಾರ್ಗದ(Bangalore- Chennai) ನಡುವೆ ವಿದ್ಯುತ್ ಲೈನ್ ತುಂಡಾಗಿರುವ ಮಾಹಿತಿ ಲಭ್ಯವಾದ ತಕ್ಷಣವೇ ರಿಪೇರಿ ಕಾರ್ಯ ಅರಂಭವಾಗಿದೆ.
-
[contact-form][contact-field label=”Name” type=”name” required=”true” /][contact-field label=”Email” type=”email” required=”true” /][contact-field label=”Website” type=”url” /][contact-field label=”Message” type=”textarea” /][/contact-form] ಫೆಬ್ರವರಿ 18 ರಂದು ಹಿಂದೂಗಳ ಧಾರ್ಮಿಕ ಆಚರಣೆಯಾದ ಮಹಾ ಶಿವರಾತ್ರಿ ಹಬ್ಬದ ನಿಮಿತ್ತ ಬಿಬಿಎಂಪಿ ವ್ಯಾಪ್ತಿಯ ಕಸಾಯಿಖಾನೆಗಳನ್ನು ಬಂದ್ ಮಾಡಲು …
