ಕಳ್ಳ ಅಂದ ಮೇಲೆ ಎಲ್ಲಿ ಹೇಗೆ ಎಷ್ಟು ದೋಚಿಕೊಂಡು ಹೋಗಬಹುದು ಎಂದು ಯೋಚಿಸುತ್ತಾರೆ. ಆದ್ರೆ, ಇಲ್ಲೊಬ್ಬ ಕಳ್ಳ ಮಾತ್ರ ವಿಚಿತ್ರದಲ್ಲಿ ವಿಚಿತ್ರವಾದವ. ಯಾಕಂದ್ರೆ, ಕಳ್ಳತನಕ್ಕೆಂದು ಐಷಾರಾಮಿ ಮನೆಗೆ ನುಗ್ಗಿ ಕಳ್ಳತನ ಮಾಡುವ ಬದಲು ಜೀವವನ್ನೇ ಕಳೆದುಕೊಂಡಿದ್ದಾನೆ. ಹೌದು. ಈ ಘಟನೆ ನಂಬಲು …
Bangalore news
-
latestNewsಬೆಂಗಳೂರು
Bangalore University Student : ಬಸ್ ಹತ್ತುವಾಗ ಆಯತಪ್ಪಿ ಬಿದ್ದ ವಿದ್ಯಾರ್ಥಿನಿ | ಜೀವನ್ಮರಣ ಹೋರಾಟ ಇಂದು ಅಂತ್ಯ- ವಿದ್ಯಾರ್ಥಿನಿ ಸಾವು
ಬಸ್ ಹತ್ತುವಾಗ ಆಯತಪ್ಪಿ ಬಿದ್ದಿದ್ದ ವಿದ್ಯಾರ್ಥಿನಿ ಮೇಲೆ ಬಿಎಂಟಿಸಿ ಬಸ್ (BMTC Bus) ಹರಿದು, ಕಳೆದ 14 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಂಗಳೂರು ವಿವಿ ವಿದ್ಯಾರ್ಥಿನಿ (Bangalore university Student) ಶಿಲ್ಪಾ ಇಂದು ಮೃತರಾಗಿದ್ದಾರೆ. ಅಕ್ಟೋಬರ್ 11ರಂದು ಅಪಘಾತ (Accident) …
-
ಬೆಂಗಳೂರು
ಕಬ್ಬನ್ ಪಾರ್ಕ್ ನಲ್ಲಿ ಆಹಾರ ಸೇವನೆ ನಿಷೇಧಕ್ಕೆ ಸಾರ್ವಜನಿಕರ ವಿರೋಧ | ತೋಟಗಾರಿಕಾ ಇಲಾಖೆ ನಿರ್ಧಾರಕ್ಕೆ ಆಕ್ಷೇಪ
ಕಬ್ಬನ್ ಉದ್ಯಾನವನದಲ್ಲಿ ಊಟ ಮತ್ತು ತಿಂಡಿ ಸೇವಿಸುವವರು ಸ್ವಚ್ಛತೆ ಕಾಪಾಡಬೇಕೆಂದು ಅರಿವು ಮೂಡಿಸಬೇಕಿದ್ದ ತೋಟಗಾರಿಕೆ ಇಲಾಖೆಯೂ ಆಹಾರ ಸೇವನೆಯನ್ನೇ ನಿಷೇಧ ಸೇರಿಸಿರುವುದರಿಂದ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ತೋಟಗಾರಿಕೆ ಇಲಾಖೆಯ ಆದೇಶವು ನೆಗಡಿ ಬಂದರೆ, ಮೂಗನ್ನೇ ಕೊಯ್ದು ಹಾಕಬೇಕು ಎಂಬಂತಿದೆ. ಆಹಾರ …
-
ಸಿಲಿಕಾನ್ ಸಿಟಿ ನಮ್ಮ ಹೆಮ್ಮೆಯ ನಗರಿ ಬೆಂಗಳೂರು ಜಾಗತಿಕ ಮಟ್ಟದಲ್ಲೂ ಸುದ್ದಿ ಮಾಡುತ್ತಲೇ ಇರುತ್ತದೆ. ಆದರೆ, ಸದ್ಯ ಸುದ್ದಿಯಾಗಿರುವುದು ವಿಶ್ವಕ್ಕೆ ಬಿಲಿಯನೇರ್ ವ್ಯಕ್ತಿಗಳನ್ನು ಹಾಗೂ ಉದ್ಯಮಿಗಳನ್ನು ಹುಟ್ಟು ಹಾಕುವಲ್ಲಿ ಹಾಗೂ ಬಿಲಿಯನೇರ್ ಬೆಂಗಳೂರು ನಗರಿ ಎಂದು ಟಾಪ್ ಪಟ್ಟಿಯಲ್ಲಿದೆ. ಹೌದು, ವಿಶ್ವದ …
-
ಬೆಂಗಳೂರು
ಈಕೆ ಬುರ್ಖಾ ತೆಗೆದು ಮುಖ ತೋರಿಸುತ್ತಿದ್ದಂತೆ ಪ್ರಜ್ಞೆ ತಪ್ಪಿ ಬೀಳೋ ಅಂಗಡಿ ಮಾಲೀಕರು | ಬ್ಲಾಕ್ ಮ್ಯಾಜಿಕ್ ಪ್ರಯೋಗ ಮಾಡುವ ಮೂಲಕ ಕಳ್ಳತನ!
ಇಂದು ಯಾವೆಲ್ಲ ರೀತಿಲಿ ಕಳ್ಳತನ ಮಾಡುತ್ತಾರೆ ಎಂದು ಹೇಳುವುದೇ ಅಸಾಧ್ಯ. ವೆರೈಟಿ ವೆರೈಟಿಯಾಗಿ ಆಲೋಚನೆ ಮಾಡಿ ದೊಡ್ಡ ಪ್ಲಾನ್ ಮೂಲಕವೇ ಕೃತ್ಯಕ್ಕೆ ಇಳಿಯುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಜಾದು ಮೂಲಕವೇ ದುಡ್ಡು ಎಗರಿಸಿದ್ದಾರೆ. ಹೌದು. ಗ್ರಾಹಕರಂತೆ ಬಂದ ಬುರ್ಖಾಧಾರಿ ಮಹಿಳೆಯೊಬ್ಬಳು …
-
ಬೆಂಗಳೂರು: ಸ್ಕೂಟಿ ಮತ್ತು ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿ ಕುಂದಾಪುರ ಬೈಂದೂರು ಸಮೀಪದ ಮಹಿಳೆಯೊಬ್ಬರು ಮೃತಪಟ್ಟ ಘಟನೆಯೊಂದು ನಡೆದಿದೆ. ಮೃತ ಮಹಿಳೆಯನ್ನು ಬೆಂಗಳೂರಿನ ಅಂಚೆ ಕಚೇರಿಯೊಂದರ ಸಿಬ್ಬಂದಿ, ಪ್ರೇಮ ಪೂಜಾರಿ(35) ಎಂದು ಗುರುತಿಸಲಾಗಿದೆ. ಮಹಿಳೆಯು ಕಳೆದ ಎರಡು ವರ್ಷಗಳ ಹಿಂದಷ್ಟೇ …
-
InterestinglatestNewsTravelಬೆಂಗಳೂರು
ಗಣೇಶ ಹಬ್ಬಕ್ಕೆ ಊರಿಗೆ ಹೋಗೋರಿಗೆ ಗುಡ್ ನ್ಯೂಸ್ | KSRTC ಯಿಂದ ಹೆಚ್ಚುವರಿ 500 ಬಸ್ ಸಂಚಾರ ವ್ಯವಸ್ಥೆ
ಬೆಂಗಳೂರು: ಗೌರಿ ಗಣೇಶ ಹಬ್ಬದ ಪ್ರಯುಕ್ತ ವಿವಿಧ ಊರುಗಳಿಗೆ ತೆರಳುವಂತಹಾ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ 500 ಹೆಚ್ಚುವರಿ ಬಸ್ ಗಳ ವಿಶೇಷ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ ಕೆ ಎಸ್ ಆರ್ ಟಿ ಸಿ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ …
-
ಬೆಂಗಳೂರು: ಕ್ಯಾನ್ಸರ್ನಿಂದ ಮನನೊಂದ ವ್ಯಕ್ತಿಯೋರ್ವ ತನ್ನ ಹೆಂಡತಿ ಮಗನನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಹೇಶ್ ಹಾಗೂ ಅವರ ಕುಟುಂಬ ಆತ್ಮಹತ್ಯೆಗೆ ಶರಣಾದವರು. ಮಹೇಶ್ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಇದರಿಂದ ನೊಂದ ಅವರು, ನನಗೆ ಹೆಚ್ಚು ಕಮ್ಮಿ ಆದ್ರೆ …
-
ಲಕ್ನೋ: ಗೆಳತಿಯನ್ನು ಭೇಟಿಯಾಗುವ ಇರಾದೆಯಿಂದ ಬುರ್ಕಾ ಧರಿಸಿ ಹೋಗುತ್ತಿದ್ದ ವ್ಯಕ್ತಿ ಪೋಲಿಸರ ಅತಿಥಿಯಾಗಿರುವ ಘಟನೆ ಉತ್ತರಪ್ರದೇಶದ ಮೆಹಮದ್ಪುರದಲ್ಲಿ ನಡೆದಿದೆ. ಸೈಫ್ ಅಲಿ (25) ಎಂಬ ವ್ಯಕ್ತಿ ಬುರ್ಕಾ ಧರಿಸಿ ಪೊಲೀಸರಿಗೆ ಸಿಕ್ಕಿಬಿದ್ದದ್ದಾನೆ. ಈತನಿಗೆ ಬೇರೊಂದು ಸ್ಥಳದಲ್ಲಿ ಕೆಲಸ ಸಿಕ್ಕಿತ್ತು. ಆದ್ದರಿಂದ, ಊರಿನಿಂದ …
-
ಬೆಂಗಳೂರು: ಅದೆಷ್ಟು ವಿದ್ಯೆ ಕಲಿತರು ಕೆಲವೊಂದು ಬಾರಿ ಅದೃಷ್ಟ ಕೈ ಕೊಟ್ಟಾಗ ಭಿಕ್ಷುಕನಾಗುವುದರಲ್ಲಿ ಸಂಶಯ ಪಡಬೇಕಾಗಿಲ್ಲ. ಕೆಲವರು ಕನಸಿನ ಕೆಲಸ ಬಿಟ್ಟು ಹೊಟ್ಟೆ ಪಾಡಿಗೆ ಬೇರೆ ಕೆಲಸ ಹುಡುಕಿ ಜೀವನ ಸಾಗಿಸುತ್ತಾರೆ. ಇನ್ನೂ ಕೆಲವರು ಖತರ್ನಾಕ್ ಕೆಲಸಕ್ಕೆ ಕೈ ಹಾಕುತ್ತಾರೆ. ಅದೇ …
