Mumbai: ನಕಲಿ ದಾಖಲೆಗಳನ್ನು ಬಳಸಿಕೊಂಡು ಭಾರತೀಯ ಪಾಸ್ಪೋರ್ಟ್ ಪಡೆದು, ಅಕ್ರಮವಾಗಿ ಮುಂಬೈನಲ್ಲಿ ನಲ್ಲಿ ನೆಲೆಸಿದ್ದ ಬಾಂಗ್ಲಾದೇಶದ(Bangla) ಅಶ್ಲೀಲ ಚಲನಚಿತ್ರ(Porn Star) ತಾರೆ ರಿಯಾ ಬಾರ್ಡೆ ಅಲಿಯಾಸ್ ಆರೋಹಿ ಬಾರ್ಡೆ ಅವರನ್ನು ಮಹಾರಾಷ್ಟ್ರದ ಪೊಲೀಸರು ಬಂಧಿಸಿದ್ದಾರೆ.
Tag:
