ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ರಾತ್ರೋರಾತ್ರಿ ಮಸಣದಲ್ಲಿ ಒಬ್ಬಳು ಸುಂದರ ಯುವತಿಯ ಫೋಟೊ ಇಟ್ಟು ವಾಮಾಚಾರ ನಡೆದಿದೆ. ಇನ್ನೂ ಈ ಕೃತ್ಯ ಏಕೆ ನಡೆದಿರಬಹುದು? ಕಾರಣವೇನು? ಆ ಊರಿನ ಗ್ರಾಮಸ್ಥರೆಲ್ಲ ತಮ್ಮ ಪಾಡಿಗೆ ತಾವು ಕೃಷಿ ಮಾಡಿಕೊಂಡು ನೆಮ್ಮದಿಯ ಜೀವನ …
Tag:
