ಮಂಗಳೂರು: ಮಂಗಳೂರಿನಲ್ಲಿ ಯುವಕನೋರ್ವನು ಸಲೀಸಾಗಿ ಹಸಿ ಮೀನನ್ನೇ ತಿಂದು ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾನೆ. ಮಂಗಳೂರು ನಗರದ ಕೂಳೂರು ಸಮೀಪದ ಪಂಜಿಮೊಗರು ನಿವಾಸಿ ಹರೀಶ್ ಎಂಬ ಯುವಕನೇ ಹಸಿ ಬಂಗುಡೆ ಮೀನಿನ ಹೊಸ ರುಚಿ ಅನುಭವಿಸಿದಾತ. ಎರಡು ದಿನದ ಕೆಳಗೆ, ಜುಲೈ 25 ರಂದು …
Tag:
