ಯಾವುದೇ ಒಂದು ಆಪ್ ಬಳಸಬೇಕಾದ್ರೂ ಒಂದು ಬಾರಿ ಯೋಚಿಸುವುದು ಅಗತ್ಯವಾಗಿದೆ. ಯಾಕೆಂದರೆ ಕಿರಾತಕರ ಕೈ ಚಳಕ ಹೆಚ್ಚುತ್ತಿದ್ದು, ಹಣ ವಶ ಪಡಿಸಿಕೊಳ್ಳುವುದೇ ಅವರ ವೃತ್ತಿಯಾಗಿದೆ. ಸಾಮಾನ್ಯವಾಗಿ ನಾವೆಲ್ಲರೂ ಮೊಬೈಲ್ ಸುರಕ್ಷತೆಗೆ ಕ್ಲೀನರ್ ಅಪ್ಲಿಕೇಶನ್ ಗಳನ್ನು ಬಳಸುತ್ತೇವೆ. ಆದ್ರೆ, ಇದೀಗ ಬಳಸೋ ಮುಂಚೆ …
Tag:
